This is the title of the web page
This is the title of the web page

Please assign a menu to the primary menu location under menu

Local News

ಜವಾಹರ ನವೋದಯ ವಿದ್ಯಾಲಯ ಪ್ರವೇಶ ಅರ್ಜಿ ಅವಧಿ ವಿಸ್ತರಣೆ


ಬೆಳಗಾವಿ, ಆ.೧೯ : ಜವಾಹರ ನವೋದಯ ವಿದ್ಯಾಲಯಗಳಲ್ಲಿ ಸನ್ ೨೦೨೪-೨೫ ರ ಶೈಕಣಿಕ ವರ್ಷಕ್ಕಾಗಿ ೬ ನೇ ತರಗತಿಯ ಪ್ರವೇಶಕ್ಕಾಗಿ ಆನ್ ಲೈನ್ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಆಗಷ್ಟ ೨೫, ೨೦೨೩ ರವರೆಗೆ ವಿಸ್ತರಿಸಲಾಗಿದೆ.
ಅಭ್ಯರ್ಥಿಗಳು hಣಣಠಿs:ಟಿಚಿvoಜಚಿಥಿಚಿ.gov.iಟಿ ಅಥವಾ hಣಣಠಿs://ಛಿbseiಣms.ಡಿಛಿiಟ.gov.iಟಿ/ಟಿvs ಭೇಟಿ ನೀಡಿ ಉಚಿತವಾಗಿ ಅರ್ಜಿಗಳನ್ನು ಸಲ್ಲಿಸಬಹುದು.
ನೋಂದಾಯಿತ ಅಭ್ಯರ್ಥಿಗಳು ಅರ್ಜಿಯಲ್ಲಿ ನೀಡಿದ ದತ್ತಾಂಶಗಳಲ್ಲಿ ಲಿಂಗ (ಪ್ರರುಷ/ಮಹಿಳೆ), ವರ್ಗ( ಸಾಮಾನ್ಯ ಇತರೆ ಹಿಂದುಳಿದ ವರ್ಗ/ಅನುಸೂಚಿತ ಜಾತಿ/ಅನುಸೂಚಿತ ಪಂಗಡ), ಪ್ರದೇಶ (ಗ್ರಾಮೀಣ, ನಗರ), ದಿವ್ಯಾಂಗ ಮತ್ತು ಪರೀಕ್ಷಾ ಮಾಧ್ಯಮ-ಈ ಕ್ಷೇತ್ರಗಳಲ್ಲಿ ಮಾತ್ರ ಅರ್ಜಿ ನಮೂನೆಯಲ್ಲಿ ಮಾರ್ಪಾಡುಗಳನ್ನು ಮಾಡಲು ತಿದ್ದುಪಡಿಗಾಗಿ (ವಿಂಡೋ) ಆನ್ ಲೈನ್ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕದ ನಂತರ ಎರಡು ದಿನಗಳವರೆಗೆ ತೆರೆದಿರುತ್ತದೆ ಎ೦ದು ನವೋದಯ ವಿದ್ಯಾಲಯ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.


Leave a Reply