This is the title of the web page
This is the title of the web page

Please assign a menu to the primary menu location under menu

State

ಉದ್ಯೋಗ ಮೇಳ


ಗದಗ ಡಿಸೆಂಬರ್ ೯: ಜಿಲ್ಲಾ ಕೌಶಲ್ಯ ಮಿಷನ್‌ದಿಂದ ಡಿಸೆಂಬರ್ ೧೩ ರಂದು ಬೆ ೯ ರಿಂದ ಮ. ೩ ಗಂಟೆಯವರೆಗೆ ಲಕ್ಷ್ಮೇಶ್ವರ ತಾಲೂಕಿನ ಮುನ್ಸಿಪಲ್ ಪದವಿ ಮಹಾವಿದ್ಯಾಲಯ, ಲಕ್ಷ್ಮೇಶ್ವರದಲ್ಲಿ ಉದ್ಯೋಗ ಮೇಳ ( ನೇರ ಸಂದರ್ಶನ) ಆಯೋಜಿಸಲಾಗಿದೆ. ಮೇಳದಲ್ಲಿ ೧೦ ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಆಗವಹಿಸಲಿವೆ. ಉದ್ಯೋಗ ಮೇಳದಲ್ಲಿ ೧೮ ರಿಂದ ೩೫ ವರ್ಷದೊಳಗಿನ ಎಸ್.ಎಸ್.ಎಲ್.ಸಿ., ಪಿ.ಯು.ಸಿ. , ಐ.ಟಿ.ಐ. ಡಿಪ್ಲೋಮಾ ,ಯಾವುದೇ ಪದವಿ ಪಾಸಾದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಆಸಕ್ತ ಉದ್ಯೋಗಾಕಾಂಕ್ಷಿಗಳು ತಮ್ಮ ವಿದ್ಯಾರ್ಹತೆಯ ಎಲ್ಲ ಮೂಲ ಪ್ರಮಾಣ ಪತ್ರಗಳು, ಆಧಾರ ಕಾರ್ಡ ಪ್ರತಿ , ( ಕಡ್ಡಾಯ) , ಬಯೋಡಾಟಾ ೨ ಪಾಸ್ ಪೋರ್ಟ ಅಳತೆಯ ಭಾವಚಿತ್ರಗಳೊಂದಿಗೆ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯ ಮಿಷನ್ ಗದಗ ದೂರವಾಣಿ ಸಂಖ್ಯೆ ೦೮೩೭೨-೨೯೫೫೮೩, ೯೩೮೦೯೮೫೧೨೩, ೯೯೬೪೫೭೪೮೯೮ , ೯೯೮೬೨೦೩೨೦೮, ೮೧೨೩೯೨೬೩೩೬ ಸಂಪರ್ಕಿಸಬಹುದಾಗಿದೆ.


Gadi Kannadiga

Leave a Reply