ಕೊಪ್ಪಳ; ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನನಿ ಫೌಂಡೇಷನ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ನಾಗರಾಜ್ ಆಚಾರ್ ಅವರಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಫೌಂಡೇಷನ್ ಅಧ್ಯಕ್ಷೆ ನಾಗವೇಣಿ ಬಡಿಗೇರ್ ನಂತರ ಸಂಜೋಗಿತಾ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶೈಲಜಾ ಹಿರೇಮಠ, ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಮಿತಿ ಅಧ್ಯಕ್ಷ ವಿನಾಯಕ ಚೊಳಚಗುಡ್ಡ, ಕುಷ್ಟಗಿಯ ವೈದ್ಯರಾದ ಲತಾ ಪಾಟೀಲ್, ಶಶಿಕಲಾ ಮಾತನಾಡಿದರು.
ಪೌಂಢೇಷನ್ ಕಾರ್ಯದರ್ಶಿ ಸೋಮಯ್ಯ, ನಿರ್ದೇಶಕರಾದ ಶ್ರೀಮತಿ ಅಭಿಲಾಷ, ಬಿ.ಆರ್. ಬಡಿಗೇರ್, ಶಾಂತಗೌಡ, ಸಿದ್ಧಲಿಂಗಪ್ಪ, ಗ್ರಾಮದ ಮುಖಂಡರಾದ ಚಿನ್ನಪ್ಪ, ನಾಗಪ್ಪ, ಶಿಕ್ಷಕರಾದ ಬಸವಲಿಂಗಯ್ಯಸ್ವಾಮಿ ಸೇರಿದಂತೆ ಅನೇಕರಿದ್ದರು.
ವರದಿ-ಸಿದ್ದು ಹಿರೇಮಠ