This is the title of the web page
This is the title of the web page

Please assign a menu to the primary menu location under menu

Local News

ಹಡಪದ £ಗಮ ಸ್ಥಾಪನೆಗೆ ಹರ್ಷ


ಯಮಕನಮರಡಿ:- ಹಡಪದ £ಗಮ ಸ್ಥಾಪನೆಗೆ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಹಾಗೂ ಯುವಕ ಸಂಘದ ಅಧ್ಯಕ್ಷ ಆನಂದ್.ಬ.ಕುರ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹಿಡಕಲ್ ಡ್ಯಾಮಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದಿನಾಂಕ ಫೆಬ್ರುವರಿ೧.೨.೨೦೨೩ ರಂದು ತಂಗಡಗಿ ಗ್ರಾಮಕ್ಕೆ ಆಗಮಿಸಿ ರಾಜ್ಯ ಮಟ್ಟದ ಜನಜಾಗೃತಿ ಸಮಾವೇಶ ಮತ್ತು ಹಡಪದ ಅಪ್ಪಣ್ಣ ಸಮುದಾಯ ಭವನ ಉದ್ಘಾಟನೆ ನೆರವೇರಿಸಿ ಶೀಘ್ರದಲ್ಲೇ ಹಡಪದ £ಗಮ ಸ್ಥಾಪನೆ ಮಾಡಲು ವಾಗ್ದಾನ ಮಾಡಿದ್ದರು. ಮಾತಿಗೆ ತಪ್ಪದೆ ಮಾನ್ಯ ಮುಖ್ಯಮಂತ್ರಿಗಳು £ಗಮ ರಚನೆ ಮಾಡಿದ್ದು. ಅತಿ ಹಿಂದುಳಿದ ಹಬ್ಬದ ಸಮಾಜವನ್ನು ಆರ್ಥಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರ £Ãಡಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಎಲ್ಲ ಸಚಿವ ಶಾಸಕರುಗಳಿಗೆ ಮತ್ತು ಸದಾಕಾಲ ನಮಗೆ ಮಾರ್ಗದರ್ಶನವಾಗಿ ಸಮಾಜದ ಪೀಠಾಧಿಪತಿಗಳಾದ ಶ್ರೀ ಅನ್ನದಾ£Ã ಭಾರತಿ ನಮ್ಮ ಸ್ವಾಮಿಗಳು ಹಾಗೂ ಕರ್ನಾಟಕದ ಸಮಸ್ತ ಸಮಾಜ ಬಾಂಧವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.


Gadi Kannadiga

Leave a Reply