This is the title of the web page
This is the title of the web page

Please assign a menu to the primary menu location under menu

Local News

ಪ್ರಗತಿ ಪಥದತ್ತ ಜ್ಯೋತಿರ್ಲಿಂಗ ಸಹಕಾರಿ ಸಂಘ


ಮೂಡಲಗಿ: ಪಟ್ಟಣದ ಜ್ಯೋತಿರ್ಲಿಂಗ ವಿವಿಧ ಉದ್ಧೇಶಗಳ ಸಹಾಕರಿ ಸಂಘವು ೨೦೨೨ ಮಾರ್ಚ ಅಂತ್ಯಕ್ಕೆ ೨೫.೨೫ ಲಕ್ಷ ರೂ. ಲಾಭಗಳಸಿ ಪ್ರಗತಿ ಪಥದತ್ತ ಸಾಗಿದೆ ಎಂದು ಸಂಘದ ಲಕ್ಷö್ಮಣ ಮಾಲಗಾರ ತಿಳಿಸಿದರು.
ಪಟ್ಟಣದ ಜ್ಯೋತಿರ್ಲಿಂಗ ವಿವಿಧ ಉದ್ಧೇಶಗಳ ಸಹಾಕರಿ ಸಂಘದಲ್ಲಿ ೨೦೨೧-೨೨ರ ಆರ್ಥಿಕ ವರ್ಷದ ಪ್ರಗತಿ ನೋಟದ ಕುರಿತು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘವು ಮಾರ್ಚ ಅಂತ್ಯಕ್ಕೆ ೨೨.೧೩ ಲಕ್ಷ ರೂ ಶೇರು ಬಂಡವಾಳ, ೭೭.೯೪ ಲಕ್ಷ ಕಾಯ್ದಿಟ್ಟ ನಿಧಿಗಳು, ೮.೬೮ ಕೋಟಿ ರೂ ಠೇವು ಸಂಗ್ರಹಿಸಿ, ೨.೬೪ ಕೋಟಿ ರೂ ಠೇವಣಿ ಭದ್ರತೆಗಾಗಿ ಬ್ಯಾಂಕಗಳಲ್ಲಿ ಗುಂತಾವಣಿ ಮಾಡಿದು, ಸಂಘದ ಶೇರುದಾರರಿಗೆ ವಿವಿಧ ತೇರನಾದ ೬.೭೧ ಕೋಟಿ ರೂ ಸಾಲ ವಿತರಿಸಲ್ಲಾಗಿದು ಮಾರ್ಚ ಅಂತ್ಯಕ್ಕೆ ಒಟ್ಟು ೧೦.೧೧ ಕೋಟಿ ರೂಪಾಯಿ ದುಂಡಿಯುವ ಬಂಡವಾಳ ಹೊಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಮಲ್ಲಪ್ಪ ಮುತಾರಿ, ನಿರ್ದೇಶಕರಾದ ಈರಪ್ಪಾ ಬನ್ನೂರ, ಪರಮಾನಂದ ಬಡ್ಡಿ, ನಿಂಗಪ್ಪಾ ಈರಪ್ಪನವರ, ಭಿಮಪ್ಪ ಅವರಾದಿ, ಪ್ರಕಾಶೀರಪ್ಪನವರ, ಮಲ್ಲಪ್ಪ ಮಾಲಗಾರ, ಬಸವ್ವಾ ಮಾಲಗಾರ, ಲಕ್ಷ್ಮೀ ಕೊಂಬರಿ, ಅನಿತಾ ಪೋಳ ಮತ್ತು ಸಂಘದ ಮಾರ್ಗದರ್ಶಕರಾದ ಚನ್ನಬಸು ಬಡ್ಡಿ, ಬಸವರಾಜ ಮಾಲಗಾರ ಹಾಗೂ ಸಂಘದ ವ್ಯವಸ್ಥಾಪಕ ವಿಠ್ಠಲ ಕಮತೆ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.


Leave a Reply