This is the title of the web page
This is the title of the web page

Please assign a menu to the primary menu location under menu

Local News

ಲಿಂಗಾಯತ ಸಮುದಾಯಕ್ಕೆ ಸ್ಮಶಾನ ಭೂಮಿ ನೀಡುವಂತೆ ಕಡೋಲಿ ಜನರ ಒತ್ತಾಯ


ಬೆಳಗಾವಿ: ತಾಲ್ಲೂಕಿ ಕಡೋಲಿ ಗ್ರಾಮದ ಲಿಂಗಾಯತ ಸಮುದಾಯಕ್ಕೆ ಸರಕಾರಿ ಜಮೀನಿನಲ್ಲಿ ಸ್ಮಶಾನ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಗ್ರಾಮದ ಲಿಂಗಾಯತ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಗ್ರಹ ಮಾಡಿದ ಅವರು ಕಡೋಲಿ ಗ್ರಾಮದಲ್ಲಿ ಲಿಂಗಾಯತ ಸಮುದಾಯದ ವ್ಯಕ್ತಿಗಳು ಮರಣಹೊಂದಿದರೆ ಅಂತ್ಯಕ್ರಿಯೆ ಮಾಡಲು ಲಿಂಗಾಯತ ಸಮುದಾಯವಿಲ್ಲ. ಖಾಸಗಿ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದ್ದು ಕೂಡಲೆ ಸಮುದಾಯಕಗಕೊಂದು ಸ್ಮಶಾನ ವ್ಯಬಸ್ಥೆ ಮಾಡಬೇಕೆಂದು ಆಗ್ರಹಿಸಿದರು.

ಕಡೋಲಿ ಗ್ರಾಮದಲ್ಲಿ ೨೦ ಎಕರೆ ೧೦ ಗುಂಟೆ ಸರಕಾರಿ ಗೌರಾಣ ಜಮೀನು ಮತ್ತು ೪ ಎಕರೆ ೧೦ಗುಂಟೆ ಪಂಚಾಯತ ಜಮೀನು ಖಾಲಿ ಇದ್ದು ಅದರಲ್ಲಿ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.


Gadi Kannadiga

Leave a Reply