ಕೊಪ್ಪಳ, ಅ. ೧೫: ಜಿಲ್ಲೆಯ ಕನಕಗಿರಿ ಪಟ್ಟಣ ಪಂಚಾಯತ ವತಿಯಿಂದ ಪಟ್ಟಣದ ಸಾರ್ವಜ£ಕರ ಅನುಕೂಲಕ್ಕಾಗಿ ಆನ್ಲೈನ್ ಮೂಲಕ ತೆರಿಗೆ ಪಾವತಿಸುಲು ವ್ಯವಸ್ಥೆ ಮಾಡಲಾಗಿದೆ ಎಂದು ಪ.ಪಂ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಕನಕಗಿರಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ವಿವಿಧ ತೆರಿಗೆಗಳಾದ ಆಸ್ತಿ ತೆರಿಗೆ, £Ãರಿನ ತೆರಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆ ಅಭಿವೃದ್ಧಿ ಶುಲ್ಕಗಳು ಮತ್ತು ಇತರೆ ತೆರಿಗೆಗಳನ್ನು ಹೊಸದಾಗಿ ಸೃಜಿಸಲಾದ ಭಾರತ್ ಬಿಲ್ ಪಾವತಿ ವ್ಯವಸ್ಥೆಯನ್ನು ಸೆ. ೨೮ ರಿಂದ ಆರಂಭವಾಗಿದ್ದು ಈ ತೆರಿಗೆಗಳನ್ನು ಸಾರ್ವಜ£ಕರು ಪಾವತಿಸಲು ಆನ್ಲೈನ್ ವ್ಯವಸ್ಥೆಯಾದ ಭೀಮ್ ಭಾರತ್ ಬಿಲ್ ಪೇ,ಪೋನ ಪೇ,ಗೂಗಲ್ ಪೇ,ಪೇಟಿಎಂ ಮೂಲಕ ಪೌರಾಡಳಿತ ಸೇವೆಗಳಿಗೆ ಹಣ ಪಾವತಿಸಿ ಸಕಾಲದಲ್ಲಿ ತಮ್ಮ ಸೇವೆಗಳನ್ನು ಪಡೆಯಲು ಪ್ರಕಟಣೆಯಲ್ಲಿ ತಿಳಿಸಿದೆ.
Gadi Kannadiga > State > ಕನಕಗಿರಿ ಪ.ಪಂ : ತೆರಿಗೆ ಪಾವತಿಗೆ ಆನ್ಲೈನ್ ವ್ಯವಸ್ಥೆ