ಯಮಕನಮರಡಿ:-ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ನಲ್ಲಿ ಶ್ರೀ ಕರೆಮ್ಮಾ ದೇವಿಯ ಜಾತ್ರಾ ಮಹೋತ್ಸವ ಹಾಗೂ ಅನ್ನ ಸಂತರ್ಪಣೆ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನದ ೮ನೇ ವರ್ಷದ ವಾರ್ಷಿಕೋತ್ಸವ ವಿಜ್ರಂಭಣೆ ಯಿಂದ ಜರುಗಿತ್ತು.
ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಬಿಡಿ ಸಿ ಸಿ ಬ್ಯಾಂಕ್ ನ ಅಧ್ಯಕ್ಷರು ರಮೇಶ ಕತ್ತಿ ಅವರನ್ನು ಕಮೀಟಿ ವತಿಯಿಂದ ಸತ್ಕರಿಸ ಲಾಯಿತ್ತು.
ಈ ಸಂದರ್ಭದಲ್ಲಿ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಪ್ರಥಮ ದರ್ಜೆ ಗುತ್ತಿಗೆದಾರರು ಬಸವರಾಜ ಮಟಗಾರ, ಎನ್ ಎಸ್ ಅಜರೇಕರ್, ಆರ್ ಕರುಣಾಕರ ಶೆಟ್ಟಿ, ಎಲ್ ಎಸ್ ತಳವಾರ, ಹಾಗೂ ಉದಯ ಶೆಟ್ಟಿ, ವಿಜಯ ಶೆಟ್ಟಿ, ಅಬಕಾರಿ ಇಲಾಖೆ ಪಿ ಎಸ್ ಆಯ್ ಸಿದ್ದಪ್ಪಾ ಹೊಸಮ£ ಹಾಗೂ ಹೊಸಪೇಟ ಗ್ರಾ.ಪಂ. ಸರ್ವಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.
Gadi Kannadiga > Local News > ಕರೇಮ್ಮಾ ದೇವಿ ಜಾತ್ರಾ ಮಹೋತ್ಸವ ರಮೇಶ ಕತ್ತಿಯವರಿಗೆ ಸನ್ಮಾನ