ಬೆಳಗಾವಿ, ನ.೧೯: ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ೨೦೨೨-೨೩ನೇ ಸಾಲಿಗೆ ನೂತನ ಯೋಜನೆಯಾದ ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆಗಳು-
೧) ಆರ್ಯ ವೈಶ್ಯಅರ್ಜಿದಾರರು“ನಮೂನೆ-ಜಿ” ನಲ್ಲಿಜಾತಿ ಮತ್ತುಆದಾಯ ಪ್ರಮಾಣ ಪತ್ರ ಪಡೆದಿರಬೇಕು. ೨) ಅರ್ಜಿದಾರರುಕರ್ನಾಟಕರಾಜ್ಯದವರಾಗಿರಬೇಕು ಹಾಗೂ ಅವರಖಾಯಂ ವಿಳಾಸವು ಕರ್ನಾಟಕರಾಜ್ಯದಲ್ಲಿರಬೇಕು. ೩) ಅರ್ಜಿದಾರರು ಮೊಬೈಲ್ ಸಂಖ್ಯೆಯನ್ನು ಹಾಗೂ ಬ್ಯಾಂಕ್ಖಾತೆಯನ್ನುಆಧಾರ್ಗೆಜೋಡಣೆ ಮಾಡಿರಬೇಕು೪)ಆಹಾರ ವಾಹಿನಿ ಪ್ರಾರಂಭಿಸಲುಆಯ್ಕೆಯಾದ ಫಲಾನುಭವಿಗಳಿಗೆ ೨ ಕಂತುಗಳಲ್ಲಿ:- ಅ)ತ್ರಿಚಕ್ರ (ಡೀಸೆಲ್)-೧.೫೦ಲಕ್ಷ ಆ)ತ್ರಿಚಕ್ರ (ಎಲೆಕ್ಟ್ರಿಕ್)-೨.೦೦ಲಕ್ಷ ಹಾಗೂ ಇ) ನಾಲ್ಕು ಚಕ್ರ (ಡೀಸೆಲ್/ ಎಲೆಕ್ಟ್ರಿಕ್/ಸಿ.ಎನ್.ಜಿ)-೨.೦೦ಲಕ್ಷಗಳಂತೆ ಸಹಾಯಧನ ನೀಡಲಾಗುವುದು. ೫) ಅರ್ಜಿದಾರರಕುಟುಂಬದ ವಾರ್ಷಿಕ ವರಮಾನ ರೂ.೬,೦೦,೦೦೦/-ಗಳ ಮಿತಿ ಒಳಗಿರಬೇಕು. ೬) ಅರ್ಜಿದಾರರು ೨೧ ವರ್ಷ ಮೇಲ್ಪಟ್ಟು ೫೫ ವರ್ಷ ಒಳಗಿನವರಾಗಿರಬೇಕು. ೭) ಮಹಿಳೆಯರಿಗೆ ಶೇ.೩೩ರಷ್ಟು, ವಿಶೇಷಚೇತನರಿಗೆ ಶೇ.೫ರಷ್ಟು ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳಿಗೆ ಶೇ.೫ರಷ್ಟು ಮೀಸಲಾತಿಇರುತ್ತದೆ. ೮) ಒಂದುಕುಟುಂಬದಲ್ಲಿಒಂದುಅಭ್ಯರ್ಥಿಗೆ ಮಾತ್ರಅವಕಾಶವಿರುತ್ತದೆ. ೯) ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗಡ್ರೈವಿಂಗ್ ಲೈಸೆನ್ಸ್ ಉಳ್ಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ೧೦) ಆಯ್ಕೆಯಾದ ಫಲಾನುಭವಿಯು ಬ್ಯಾಂಕ್ನಿಂದಅವರಷರತ್ತಿನನ್ವಯಸಾಲ ಪಡೆಯಬೇಕಾಗಿರುತ್ತದೆ. ೧೧) ಅಭ್ಯರ್ಥಿಯುಕಡ್ಡಾಯವಾಗಿ ನೂತನ ವಾಹನವನ್ನುಖರೀದಿಸಬೇಕು ೧೨) ಆಹಾರ ವಾಹಿನಿಯನ್ನು ೦೫ ವರ್ಷಗಳ ಅವಧಿಯೊಳಗೆ ಮಾರಾಟ ಮಾಡಬಾರದು. ೧೩) ಆಹಾರವಾಹಿನಿಗಳನ್ನು ಪ್ರಾರಂಭಿಸಲುಈಡಿಚಿಟಿಛಿhise ಪಡೆಯಲು ಸಹ ಅವಕಾಶವಿರುತ್ತದೆ. ೧೪) ನಿಗಮವು ಆಯ್ಕೆಯಾದಎಲ್ಲಾ ಫಲಾನುಭವಿಗಳಿಗೆ ಉಚಿತವಾಗಿತರಬೇತಿ ನೀಡಲಾಗುವುದು.
ಅರ್ಜಿ ಸಲ್ಲಿಸಲು ಇಚ್ಛಿಸುವವರು ಕಡ್ಡಾಯವಾಗಿ ಆನ್ಲೈನ್ ಮೂಲಕ ಞಚಿಛಿಜಛಿ.ಞಚಿಡಿಟಿಚಿಣಚಿಞಚಿ.gov.iಟಿಇಲ್ಲಿ ದಿನಾಂಕ: ೧೫-೧೨-೨೦೨೨ ರೊಳಗೆ ಸಲ್ಲಿಸಬೇಕಾಗಿರುತ್ತದೆ.
ಸಂಪರ್ಕ ವಿವರ:
ನಿಗಮದ ಸಹಾಯವಾಣಿ: ೯೪೪೮೪ ೫೧೧೧೧ (ಬೆಳಿಗ್ಗೆ:೧೦.೦೦ ರಿಂದ ಸಂಜೆ:೫.೩೦ ವರೆಗೆ ಸಂಪರ್ಕಿಸಬಹುದಾಗಿದೆ).ಯೋಜನೆಗಳ ಮಾರ್ಗಸೂಚಿಗಳು, ಸಲ್ಲಿಸಬೇಕಾದ ದಾಖಲೆಗಳು, ಜಿಲ್ಲಾ ವ್ಯವಸ್ಥಾಪಕರಕಛೇರಿ ವಿಳಾಸಗಳನ್ನು ಹಾಗೂಎಲ್ಲಾ ವಿವರಗಳನ್ನು ಞಚಿಛಿಜಛಿ.ಞಚಿಡಿಟಿಚಿಣಚಿಞಚಿ.gov.iಟಿಇಲ್ಲಿ ತಿಳಿಯಬಹುದಾಗಿದೆ.
Gadi Kannadiga > Local News > ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ: ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ: ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ
Suresh19/11/2022
posted on
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023