This is the title of the web page
This is the title of the web page

Please assign a menu to the primary menu location under menu

Local News

ಖಾನಾಪುರ ಮಹಿಳೆ ನಾಪತ್ತೆ


ಬೆಳಗಾವಿ : ಖಾನಾಪೂರ ತಾಲೂಕಿನ ಬೇಟ್ನೆ ಗ್ರಾಮದ 50 ವಯಸ್ಸಿನ ರುಕ್ಮೀಣ ಯಶವಂತ ಗಾವಡೆ ಎನ್ನುವ ಮಹಿಳೆ ಕಳೆದ 2021ರ ಡಿಸೆಂಬರ್ 29 ರಂದು ಮಧ್ಯಾಹ್ನ 2.30ಕ್ಕೆ ಮನೆಯಿಂದ ಹೊರಟು ನಾಪತ್ತೆಯಾಗಿದ್ದಾರೆ.

ಸಾದಗಪ್ಪು ಮೈಬಣ್ಣ, ಉದ್ದ ಮುಖ, ಉದ್ದ ಮೂಗು, ಕಪ್ಪು ಹಾಗೂ ಬಿಳಿ ಕೂದಲಿವೆ. ಮರಾಠಿ ಮತ್ತು ಕೊಂಕಣ ಭಾಷೆ ಮಾತನಾಡಬಲ್ಲ ಈ ಮಹಿಳೆ ನಾಪತ್ತೆಯಾದ ದಿನ ಆರೇಂಜ್ ಬಣ್ಣದ ಸೀರೆ ಮತ್ತು ರವಿಕೆ ತೊಟ್ಟಿದ್ದಳು.

ನಾಪತ್ತೆ ಮಹಿಳೆಯ ಕುರಿತು ಸುಳಿವು ಅಥವಾ ಮಾಹಿತಿ ಸಿಕ್ಕವರು ತಕ್ಷಣವೇ ಖಾನಾಪೂರ ಪೊಲೀಸ್ ಠಾಣೆಯ ದೂರವಾಣ ಸಂಪರ್ಕ ಸಂಖ್ಯೆ 08336-222333, ಪಿ.ಎಸ್.ಐ [ಕಾ&ಸು] 9480804086 ಇವರನ್ನು ಸಂಪರ್ಕಿಸಬಹುದು ಎಂದು ಖಾನಾಪೂರ ಪೊಲೀಸ್ ಇನ್ಸ್‍ಪೆಕ್ಟರ್  ತಿಳಿಸಿದ್ದಾರೆ.

Gadi Kannadiga

Leave a Reply