This is the title of the web page
This is the title of the web page

Please assign a menu to the primary menu location under menu

Local News

ಶಾಸಕ ಪ್ರಸಾದ ಅಬ್ಬಯ್ಯರಿಗೆ ಕೋವಿಡ್ ದೃಡ್, ಒಂದು ವಾರ ಹೋಂ ಕ್ವಾರಂಟೈನ್


ಹುಬ್ಬಳ್ಳಿ-ಧಾರವಾಡ: ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ವೈದ್ಯರ ಸಲಹೆ ಮೇರೆಗೆ 1 ವಾರಗಳ ಕಾಲ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ಕೋವಿಡ್ ಸೋಂಕಿನಿಂದಾಗಿ 1 ವಾರ ಕಾಲ ಕ್ವಾರಂಟೈನಲ್ಲಿರುವುದರಿಂದ ಕ್ಷೇತ್ರದ ಭಾಂದವರು ಯಾರೂ ಸಹ ನನ್ನ ಮನೆಯತ್ತ ಬರಬಾರದೆಂದು ಹಾಗೂ ತಮ್ಮ ಯಾವುದೇ ಕೆಲಸ- ಕಾರ್ಯಗಳಿಗೆ ಪಾಲಿಕೆ ಆವರಣದಲ್ಲಿರುವ ಕಚೇರಿಗೆ ಭೇಟಿ ನೀಡಿ ಎಂದು ಮನವಿ ಮಾಡಿದ್ದಾರೆ.


Gadi Kannadiga

Leave a Reply