This is the title of the web page
This is the title of the web page

Please assign a menu to the primary menu location under menu

State

ಕೆ ಆರ್ ಪಿ ಪಿ ಜಿಲ್ಲಾಧ್ಯಕ್ಷ , ಮನೋಹರಗೌಡ ನಾಮಪತ್ರ ಸಲ್ಲಿಕೆ


ಗಂಗಾವತಿ..ಕೆ ಆರ್ ಪಿ ಪಿ ಪಕ್ಷದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಮನೋಹರ, ಗೌಡ ಅವರು,, ಗುರುವಾರದಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು, ಇದು ಅತ್ಯಂತ ಕುತೂಹಲಕಾರಿ ಮೂಡ್ಸಿದ್ದು ಸಾರ್ವಜ£ಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ, ಈ ಕುರಿತು ಗೌಡರನ್ನು ಪ್ರಶ್ನೆ ಮಾಡಿದಾಗ ಹಬ್ಬದ ಅಮಾವಾಸ್ಯೆ ಪ್ರಯುಕ್ತ, ನನ್ನದೊಂದು ನಾಮಪತ್ರ ಪಕ್ಷೇತರ ಅಭ್ಯರ್ಥಿಯಾಗಿ ಇರಲಿ ಎಂಬ ಉದ್ದೇಶವನ್ನು, ತಾವು ಹೊಂದಿದ್ದು ಈ ಕಾರಣಕ್ಕಾಗಿ ತಮ್ಮ ಆತ್ಮೀಯ ಗೆಳೆಯರ ಸಲಹೆ ಮೇರೆಗೆ ನಾಮಪತ್ರ ಸಲ್ಲಿಸಿರುವುದಾಗಿ ತಿಳಿಸಿದರು, ಈ ಸಂದರ್ಭದಲ್ಲಿ ವೀರೇಶ್ ಬಲಕುಂದಿ ಡಿ. ರಮೇಶ್ ಮಲ್ಲಿಕಾರ್ಜುನ್ ನಂದಾಪುರ್ ರಾಜಶೇಖರ್ ರಮೇಶ ನಾಯಕ್ ಹೊಸ ಮಲ್ಲಿ, ಇತರರು, ಉಪಸ್ಥಿತರಿದ್ದರು.


Leave a Reply