This is the title of the web page
This is the title of the web page

Please assign a menu to the primary menu location under menu

Local News

ಕುಡಚಿ ದರ್ಗಾ ಎಸ್ಟೇಟ್ ವಕ್ಫ್ ಸಂಸ್ಥೆ: ಮತದಾರರ ಪಟ್ಟಿ ತಿದ್ದುಪಡಿಗಾಗಿ ಅರ್ಜಿ ಆಹ್ವಾನ


ಬೆಳಗಾವಿ,ಜೂನ್೧೮: ಕುಡಚಿ ದರ್ಗಾ ಎಸ್ಟೇಟ್ ವಕ್ಫ್ ಸಂಸ್ಥೆಯ ಕರಡು ಮತದಾರರ ಯಾದಿಯನ್ನು ಕಾರ್ಯಾಲದಲ್ಲಿ ಪ್ರಕಟಿಸಲಾಗಿದ್ದು ಸಾರ್ವಜನಿಕರು ಸಲಹೆ, ಆಕ್ಷೇಪಣೆ, ತಿದ್ದುಡಿಗಳಿಗಾಗಿ ಜೂನ್ ೨೦ ರಿಂದ ೨೪ ರವರೆಗೆ ಸಂಜೆ ೪ ಗಂಟೆಯ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದು.
ಸಲಹೆ, ಆಕ್ಷೇಪಣೆ, ತಿದ್ದುಪಡಿಗಾಗಿ ಸಲ್ಲಿಸಿದ ಅರ್ಜಿಗಳನ್ನು ಜೂನ್ ೨೭ ರಂದು ಪರಿಶೀಲಿಸಲಾಗುತ್ತಿದ್ದು ಜೂನ್ ೩೦ ರಂದು ಮತದಾರರ ಅಂತಿಮ ಯಾದಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ ಹಾಗೂ ರಾಯಬಾಗ ತಹಶೀಲ್ದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply