This is the title of the web page
This is the title of the web page

Please assign a menu to the primary menu location under menu

State

ಸಿಪಿಐ ರವೀಂದ್ರ ನಾಯ್ಕೋಡಿ ಅವರಿಗೆ ಸನ್ಮಾನ್,


ಅಥಣಿ : ಪಟ್ಟಣದ ಕನಕ ನಗರದಲ್ಲಿರುವ ಬುದ್ಧ ವಿಹಾರ ಕಮೀಟಿಯಿಂದ ಇತ್ತಿಚೆಗೆ ಅಥಣಿ ಸಿಪಿಐ ಆಗಿ ಅಧಿಕಾರ ವಹಿಸಿಕೊಂಡಿರುವ  ರವೀಂದ್ರ ನಾಯ್ಕೋಡಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು
ಈ ವೇಳೆ ತಾಲೂಕಾ ಪತ್ರಕರ್ತರ ಸಂಘ ಅಥಣಿ ತಾಲೂಕಾ ಅಧ್ಯಕ್ಷ ಪರಶುರಾಮ ಚುಬಚಿ, ಬುದ್ಧ ವಿಹಾರ ಕಮೀಟಿ ಅಧ್ಯಕ್ಷ ಶಿವಾನಂದ ದೊಡ್ಡಮನಿ,
ಆರ್ ಡಿ ದೊಡ್ಡಮನಿ, ಸಿ ಡಿ ವಾಘಮೋರೆ, ತುಕಾರಾಮ ಸೂರ್ಯವಂಶಿ,  ಟಿ ಎಲ್ ಕಾಂಬಳೆ, ಸೋಮನಿಂಗ ನಿಡೋಣಿ,
ಬಾಹು ದೊಡ್ಡಮನಿ, ದಿಲೀಪ ನಿಡೋಣಿ, ಶಾಮು ಕಾಂಬಳೆ, ಸೇರಿದಂತೆ ಹಲವರು ಇದ್ದರು,

Gadi Kannadiga

Leave a Reply