This is the title of the web page
This is the title of the web page

Please assign a menu to the primary menu location under menu

Local News

ತಹಶೀಲ್ದಾರ ಸುರೇಶ ಮುಂಜೆ ಅವರಿಗೆ ಸನ್ಮಾನ್,


ಅಥಣಿ : ಪಟ್ಟಣದ ಕನಕ ನಗರದಲ್ಲಿರುವ ಬುದ್ಧ ವಿಹಾರ ಕಮೀಟಿಯಿಂದ ತಹಶೀಲ್ದಾರ ಹಾಗೂ ತಾಲೂಕಾ ದಂಡಾಧಿಕಾರಿಗಳಾಗಿ ಶ್ರೀ ಸುರೇಶ ಮುಂಜೆ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು
ಈ ವೇಳೆ ತಾಲೂಕಾ ಪತ್ರರ‍್ತರ ಸಂಘ ಅಥಣಿ ತಾಲೂಕಾ ಅಧ್ಯಕ್ಷ ಪರಶುರಾಮ ಚುಬಚಿ, ಬುದ್ಧ ವಿಹಾರ ಕಮೀಟಿ ಅಧ್ಯಕ್ಷ ಶಿವಾನಂದ ದೊಡ್ಡಮನಿ, ಆರ್ ಡಿ ದೊಡ್ಡಮನಿ, ತುಕಾರಾಮ ಸರ‍್ಯವಂಶಿ, ಟಿ ಎಲ್ ಕಾಂಬಳೆ, ಸೋಮನಿಂಗ ನಿಡೋಣಿ, ಬಾಹು ದೊಡ್ಡಮನಿ, ದಿಲೀಪ ನಿಡೋಣಿ, ಶಾಮು ಕಾಂಬಳೆ, ರೇಖಾ ಘಟಕಾಂಬಳೆ ಸೇರಿದಂತೆ ಹಲವರು ಇದ್ದರು,


Gadi Kannadiga

Leave a Reply