This is the title of the web page
This is the title of the web page

Please assign a menu to the primary menu location under menu

State

ಕುಷ್ಟಗಿ ಆಮ್ ಆದ್ಮಿ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ


ಕುಷ್ಟಗಿ:- ಆಮ್ ಆದ್ಮಿ ಪಕ್ಷದ ರಾಜ್ಯ ಮಟ್ಟದ ಪದಾಧಿಕಾರಿಗಳ ನಡುವಳಿಕೆಗಳಿಂದ,ಬೇಸತ್ತು ಹಾಗೂ ರಾಜ್ಯ ಘಟಕದಿಂದ ಯಾವುದೇ ರೀತಿಯಾಗಿ,ಸ್ಪಂದನೆ ,ಸಹಕಾರ,ದೊರಕದೆ ಇರವುದರಿಂದ ಹಾಗೂ,ಆಮ್ ಆದ್ಮಿ ಪಕ್ಷದ ಕುಷ್ಟಗಿ ತಾಲೂಕ ಘಟಕ ರಚನೆ ಮಾಡಲು ರಾಜ್ಯ ಘಟಕ ಆಸಕ್ತಿ ತೋರದೇ ಇರವುದರಿಂದ ನಾವುಗಳು ನಮ್ಮ,ನಮ್ಮ ಸ್ವ-ಇಚ್ಚೆಯಿಂದ ಆಮ್ ಆದ್ಮಿ ಪಕ್ಷಕ್ಕೆ ಸಾಮೂಹಿಕವಾಗಿ ರಾಜೀನಾಮೆಯನ್ನ ಸಲ್ಲಿಸುತ್ತಿದ್ದೇವೆ.

ಹೊಳಿಯಪ್ಪ ಬಿ.ಕುರಿ ವಕೀಲರು ಕುಷ್ಟಗಿ
ಹುಲಗಪ್ಪ ಡಿ.ಚೂರಿ ವಕೀಲರು ಕುಷ್ಟಗಿ
ಅಬ್ದುಲ್ ರಜಾಕ್ ಸುಳ್ಳದ್ ಮಾಜಿ ಪುರಸಭೆ ಸದಸ್ಯರು ಕುಷ್ಟಗಿ
ಚನ್ನಪ್ಪ ನಾಲಗಾರ ಮಾಜಿ ಪುರಸಭೆ ಸದಸ್ಯರು ಕುಷ್ಟಗಿ
ಶೇಖರಯ್ಯ ಸಂಕೀನ್
ಸುಭಾಷ ಎಚ್.ಕರಿಗಾರ
ಶರಣಪ್ಪ ಸಜ್ಜನ್
ಯಮನೂರಪ್ಪ ಕೆ.ಕೊಮಾರ್
ಅಜ್ಮೀರ್ ಡಿ.ಕಲಕಬಂಡಿ
ರಾಜಮಹ್ಮದ್ ವಾಲಿಕಾರ
ಶಾಹೀದ್ ಕಲಾಲಬಂಡಿ
ಚಾಂದಪಾಷ ಡಾವಣಗೇರಿ
ರಾಮಪ್ಪ ಸರೂರ
ಮೈನುದ್ದೀನ್ ವಾಲಿಕಾರ
ಸಂತೋಷ ಹಂಚಿನಾಳ
ಮಹಾಂತೇಶ ವಾಲಿಕಾರ
ಶರಣು ಹರಿಜನ
ಪರಶುರಾಮ ಹರಿಜನ
ಎಂ.ಡಿ.ಉಸ್ತಾದ್
ಲತೀಪ್ ಮೂಗನೂರ.ಹಾಗೂ ಇತರರು ಉಪಸ್ಥಿತರಿದ್ದರು.


Leave a Reply