This is the title of the web page
This is the title of the web page

Please assign a menu to the primary menu location under menu

State

ಗಂಗಾವತಿ ಸಿದ್ದಿಕೇರಿ ಗ್ರಾಮದಲ್ಲಿ ಸಿಸಿ ರಸ್ತೆಗೆ ಇಂದು ಭೂಮಿಪೂಜೆ


ಗಂಗಾವತಿ ಸಮೀಪದ ಸಿದ್ದಿಕೇರಿ ಗ್ರಾಮದಲ್ಲಿ ಇಂದು ಶಾಸಕರ ಅನುದಾನದಲ್ಲಿ ಸಿಸಿ ರಸ್ತೆಗೆ ಇಂದು ಭೂಮಿ ಪೂಜೆ ಮಾಡಲಾಯಿತು

ನಂತರ ಮಾತನಾಡಿದ ಶಾಸಕರಾದ ಪರಣ್ಣ ಮುನವಳ್ಳಿ ಅವರು ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣವಾಗಿದೆ ಅದರಜೊತೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಸರ್ಕಾರದ ಸೌಲಭ್ಯಗಳನ್ನು ಒದಗಿಸುತ್ತವೆ ಆದಕಾರಣ ಸಿದ್ದಿಕೇರಿ ಗ್ರಾಮದಲ್ಲಿ ಸುಮಾರು 140 ಮೀಟರ್ ಉದ್ದ ಸಿ.ಸಿ.ರಸ್ತೆ ಮತ್ತು ಎರಡು ಸಿಡಿ ನಿರ್ಮಾಣ ಮಾಡಬೇಕು ಗುತ್ತಿಗೆದಾರರಿಗೆ ಯಾವುದೇ ರೀತಿಯಲ್ಲಿ ಕಳಪೆ ಮಟ್ಟದ ಕಾಮಗಾರಿಯನ್ನು ಮಾಡಬೇಡಿ ಒಳ್ಳೆಯ ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕು ಮತ್ತು ಗ್ರಾಮದ ಜನರು ಸಹಕಾರ ಮಾಡಬೇಕು ಎಂದರು
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶರಭೋಜಿರಾವ್ ಗಾಯಕವಾಡ್. ರಮೇಶ ಚೌಡ್ಕಿ. ಮಾಜಿ ನಗರಸಭೆ ಅಧ್ಯಕ್ಷರಾದ ಹನುಮಂತಪ್ಪ ನಾಯಕ್.ಮುಖಂಡರಾದ ಹೆಚ್.ಬಸಣ್ಣ.ಯಾಂಕೋಜಿರಾವ್ ಗಾಯಕವಾಡ.ಬಸವರಾಜ ನಾಯಕ.ಸಂಗಮೇಶ ಲಮಾಣಿ.ತುಳೇಶರಾಮ್.ಲಮಾಣಿ.ಸೇರಿದಂತೆ ಇತರರು ಇದ್ದರು.

ವರದಿ
ಹನುಮೇಶ ಬಟಾರಿ


Gadi Kannadiga

Leave a Reply