This is the title of the web page
This is the title of the web page

Please assign a menu to the primary menu location under menu

Local News

ಪರಿಶಿಷ್ಟ ಜಾತಿ /ಪಂಗಡ ಬಿಇ ಹಾಗೂ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್: ಅರ್ಜಿ ಆಹ್ವಾನ


ಬೆಳಗಾವಿ,ಜುಲೈ೧೪: ಬೆಳಗಾವಿ ಮಹಾನಗರ ಪಾಲಿಕೆಯ ಶೇ.೨೯ರ ಯೋಜನೆಯಡಿ ಪ.ಜಾ/ಪಂಗಡ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಲ್ಯಾಪಟಾಪ್ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಹೆತೆ:
ಬೆಳಗಾವಿ ನಗರದಲ್ಲಿ ವಾಸಿಯಾಗಿರಬೇಕು. ಬೆಳಗಾವಿ ನಗರದ ಆಧಾರ ಕಾರ್ಡ ಪಡೆದಿರಬೇಕು. ೧೦ ನೇ ತರಗತಿಯ ಬೆಳಗಾವಿಯಲ್ಲಿ ವ್ಯಾಸಂಗ ಮಾಡಿರಬೇಕು. ಬೆಳಗಾವಿ ನಗರದಲ್ಲಿರುವ ತಾಂತ್ರಿಕ ಅಥವಾ ವೈದ್ಯಕೀಯ ವಿದ್ಯಾಲಯಗಳಲ್ಲಿ ೧ ನೇ ಮತ್ತು ೨ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಮೇರಿಟ್ ವಿದ್ಯಾರ್ಥಿಯಗಳಿಗೆ ಆದ್ಯತೆ ನೀಡಲಾಗುವುದು. ಕುಟಂಬ ಆದಾಯ ೫ ಲಕ್ಷಕಿಂಚ ಮಿರಿರಬಾರದು. ಜಾತಿ ಪ್ರಮಾಣ ಪತ್ರ ಲಗತ್ತಿಸಬೇಕು ಎಂದು ಆಯುಕ್ತರು ಮಹಾನಗರ ಪಾಲಿಕೆ ಬೆಳಗಾವಿ ಇವರು ಪ್ರಟಕಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply