ಯಮಕನಮರಡಿ : ಸಮೀಪದ ಹಂಚಿನಾಳ ಗ್ರಾಮದಲ್ಲಿ ಪಶು ಇಲಾಖೆ ವತಿಯಿಂದ ಮೂರನೇ ಸುತ್ತಿನ ಓಂಆಅP ಕಾರ್ಯಕ್ರಮದ ಅಡಿಯಲ್ಲಿ ಕಾಲುಬಾಯಿ ಬೇನೆ ಲಸಿಕೆ ಕಾರ್ಯಕ್ರಮ ಆಕಳಿಗೆ ಲಸಿಕೆ ಕೊಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ £Ãಡಲಾಯಿತು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ರಾಜು ರೇವಣ್ಣವರ್ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ £Ãಡಿದರು ಗ್ರಾಮದ ಹಿರಿಯರಾದ ಆರ್ ಏ ಬಡಕುಂದ್ರಿ ದುರದುಂಡಿ ಗುಂಡಿ ಡಾಕ್ಟರ್ ಮಹಾವೀರ ಈಮ ಗೌಡ ನವರ ಮುಖ್ಯ ಪಶು ವೈದ್ಯಾಧಿಕಾರಿ ಸಂಕೇಶ್ವರ್ ಮಲ್ಲಪ್ಪ ತಳವಾರ್ ಪಶು ವೈದ್ಯಾಧಿಕಾರಿ ಖಾನಾಪುರ್ ಎಲ್ಲಪ್ಪ ವೈ ಎಚ್ ಪಿ ಎಲ್ ಚೊಣ್ಣನ್ನವರ್ ಬಿ ಆರ್ ರಾಯಪ್ ಗೋಳ್ ಶ್ರೀಮತಿ ಸವಿತಾ ಬೆಳವಣಿಕಿ ಉಪಸ್ಥಿತರಿದ್ದರು.
Gadi Kannadiga > Local News > ಪಶುಗಳಿಗೆ ಕಾಲು ಬೇನೆ ಲಸಿಕ ಕಾರ್ಯಕ್ರಮಕ್ಕೆ ಚಾಲನೆ