This is the title of the web page
This is the title of the web page

Please assign a menu to the primary menu location under menu

Local News

ಶಾಸಕಿ ಅಂಜಲಿ ನಿಂಬಾಳ್ಕರ್ ಟ್ವಿಟ್ಟರ್ ಖಾತೆ ಹ್ಯಾಕ್


ಬೆಳಗಾವಿ : ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಟ್ವಿಟ್ಟರ್ ಅಕೌಂಟ್‍ನ್ನು ಹ್ಯಾಕ್ ಮಾಡಿದ್ದು ಈ ಕುರಿತು ಶಾಸಕಿ ಪ್ರಕರಣವನ್ನು ದಾಖಲಿಸಿದ್ದಾರೆ.ಹೌದು ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಟ್ವಿಟ್ಟರ್ ಖಾತೆಯನ್ನು ಕಿರಾತಕರು ಹ್ಯಾಕ್ ಮಾಡಿದ್ದಾರೆ.

ಕಿಡಿಗೇಡಿಗಳ ಈ ಕೃತ್ಯವನ್ನು ಖಂಡಿಸಿ ಶಾಸಕಿ ಅಂಜಲಿ ನಿಂಬಾಳ್ಕರ್ ಸೈಬರ್ ಕ್ರೈಂ ಠಾಣೆಯಲ್ಲಿ ಈ ಕುರಿತಂತೆ ದೂರನ್ನೂ ಕೂಡ ದಾಖಲಿಸಿದ್ದಾರೆ.


Gadi Kannadiga

Leave a Reply