This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ


ಬೆಳಗಾವಿ: ಕಳೆದ ಕೆಲವು ದಿನಗಳಿಂದ ಬೆಳಗಾವಿಯಲ್ಲಿ ಅರಣ್ಯ ಇಲಾಖೆಯೊಂದಿಗೆ ಕಣ್ಣು ಮುಚ್ಚಾಲಿ ಆಡುತ್ತಿರುವ ಚಿರತೆ ಗಾಲ್ಪ್ ಮೈದಾನದಲ್ಲಿ ಮತ್ತೆ ಕಾಣಿಸಿಕೊಂಡಿದ್ದು ಟ್ರ್ಯಾಪ್ ಕ್ಯಾಮರಾದಲ್ಲಿ ಚಲನವಲನ ಪತ್ತೆಯಾಗಿದೆ.

ಕಾಡಿನಿಂದ ನಗರಕ್ಕೆ ನುಗ್ಗಿದ ಚಿರತೆಯು ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿತ್ತು ಬಳಿಕ ಗಾಲ್ಫ್ ಮೈದಾನದ‌ಲ್ಲಿ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮರಾದಲ್ಲಿ ಪತ್ತೆಯಾಗಿತ್ತು ಅಂದಿನಿಂದ ಅದನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಎಲ್ಲಿಲ್ಲದ ಸಾಹಸ ಪಡುತ್ತಿದ್ದು 250 ಎಕರೆ ಭೂಪ್ರದೇಶದಲ್ಲಿ ಶೋಧನ ಕಾರ್ಯ ನಡೆಸಿದರೂ ಬಲೆಗೆ ಬಿದ್ದರಲಿಲ್ಲ.

ಇದೀಗ ಮತ್ತೇ ಗಾಲ್ಫ್ ಮೈದಾನದಲ್ಲಿ ‌ಚಿರತೆ ಪ್ರತ್ಯೇಕ್ಷವಾಗಿದ್ದು, ಅರಣ್ಯ ಇಲಾಖೆ, ಎಪಿಎಂಸಿ ಹಾಗೂ ಕ್ಯಾಂಪ್ ಪೊಲೀಸರು ಬಂದೋಬಸ್ತ ಏರ್ಪಡಿಸಿದ್ದಾರೆ.


Gadi Kannadiga

Leave a Reply