ಬಾಗಲಕೋಟೆ : ಹುನಗುಂದ ತಾಲೂಕಿನ ಅಮೀನಗಡ ನಗರದ ಶಂಕರಗೌಡ ಎಚ್ ಶೆಬಣ್ಣವರ ಒಬ್ಬ ಶಿವಭಕ್ತರು ಅವರ ಸರಳ ಹಾಗೂ ಸಾಮಾಜಿಕ ಚಿಂತನೆಗಳು ಆಧ್ಯಾತ್ಮಿಕ ಸುತ್ತ ತಮ್ಮ ಬದುಕನ್ನು ಚಿಕ್ಕ ವಯಸ್ಸಿನಲ್ಲಿಯೇ ಕಟ್ಟಿಕೊಂಡು ಪಕ್ಕದ ಶೂಲೇಭಾವಿ ಗ್ರಾಮದ ಪುರಾತನ ಶಿವ ದೇವಾಲಯದಲ್ಲಿ ೧೧ ಸಾವಿರ ಸಾವಿರ ರೂಪಾಯಿ ವೆಚ್ಚದಲ್ಲಿ ಟೈಲ್ಸ್ ಜೊಡನೆ ಹಾಗೂ ಶಿವಾಲಯ ಸುತ್ತ ದೀಪಗಳ ಅಲಂಕಾರ ಹಾಗೂ ಶಿವಾಲಯದಲ್ಲಿ ಪ್ರತಿ ಅಮವಾಸ್ಯೆ ಮಹಾ ಪ್ರಸಾದ ನಡೆಯುತ್ತದೆ ಅಲ್ಲಿಯೂ ಸಹ ಆರ್ಥಿಕ ಸಹಕಾರ ನೀಡಿ ಕಲಿಯುಗದ ದಾನಿಗಳೆಂದರೆ ತಪ್ಪಾಗಲಾರದು ಅಮೀನಗಡ ಸೇರಿದಂತೆ ಅನೇಕ ದೇವಸ್ಥಾನಗಳಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಾಯ ಮಾಡುತ್ತಾ ಪ್ರಚಾರ ಬಯಸದೆ ಸಾಮಾಜಿಕ ಸೇವಕರಾಗಿ ಗುರುತಿಸಿಕೊಂಡವರು,ಇತ್ತಿಚ್ಚಿಗೆ ಬಾಗಲಕೋಟೆ ಜಿಲ್ಲೆಯ ಪತ್ರಿಕಾ ರಂಗದಲ್ಲಿಯೂ ಸಹ ಸೇವೆ ಮಾಡಿ ಅಭಿವೃದ್ಧಿಯಿಂದ ವಂಚಿತರಾದ ಶಿವ ದೇವಾಯಗಳನ್ನು ಜೀರ್ನೋದ್ದಾರ ಮಾಡುವ ಕೆಸಲ ಮಾಡುತ್ತಿದ್ದಾರೆ, ಶಂಕರಗೌಡ ಒಬ್ಬ ಸರಳ ವ್ಯಕ್ತಿತ್ವ ಹೊಂದಿದ ಭಾವಾನಾ ಜೀವಿ,ಸ್ನೇಹ ಜೀವಿ, ಸದಾ ಒಬ್ಬರಿಗೆ ಒಳಿತನ್ನು ಬಯಸುವ ಗುಣವಂತ ಇಂತವರು ಸಮಾಜಕ್ಕೆ ಒಂದು ಆಸ್ತಿಯಾಗಿ ಶಾಶ್ವತ ಉಳಿಯುವ ಮಾಣಕ್ಯದಂತೆ ಇಂತಹ ಸರಳ ಸಜ್ಜಿನಿಕೆಯ ವ್ಯಕ್ತಿಗಳು ಇಂದಿನ ದಿನಮಾನದಲ್ಲಿ ಅಪರೂಪ ಇವರ ಈ ಸಾಮಾಜಿಕ ಸೇವೆ ಇಡಿ ನಾಡಿಗೆ ಹೆಸರಾಗಲಿ ಎಂದು ನಾವು ಕೂಡ ಹಾರೈಸುತ್ತೇವೆ.
Gadi Kannadiga > State > ಎಲ್ಲಾ ಶಿವ ದೇವಾಲಯಗಳು ಅಭಿವೃದ್ಧಿ ಕಾಣಲಿ, ಸಮಾಜ ಸೇವೆಯೇ ನನ್ನ ಗುರಿ ಶಂಕರಗೌಡ
More important news
ಶೋಭಾ ಶಿವಾಜಿ ಪಾಟೀಲ ನಿಧನ
13/05/2022