This is the title of the web page
This is the title of the web page

Please assign a menu to the primary menu location under menu

Local News

ಕಸದ ವಿಲೇವಾರಿಗೆ ಆಗ್ರಹಿಸಿ ಬೆಳಗಾವಿ ಪಾಲಿಕೆ ಆಯುಕ್ತರಿಗೆ ಪತ್ರ


ಬೆಳಗಾವಿ: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ 43ರಲ್ಲಿ ಕಸ ವಿಲೇವಾರಿ ಸಮಸ್ಯೆ ಹೇಳತೀರದಾಗಿದೆ. ಕಸದ ಗೋಪುರ ಬಿದ್ದು ದುರ್ಗಂಧವೆದ್ದರೂ ಅದನ್ನು ವಿಲೇವಾರಿ ಮಾಡಲಾಗುತ್ತಿಲ್ಲ ಇದರಿಂದ ಸಾರ್ಜನೀಕರಿಗೆ ಸಮಸ್ಯೆಯಾಗುತ್ತಿದೆ ಎಂದು ಆರೋಫಿಸಿ ನಗರ ಸೇವಕಿ ವಾನಿ ವಿಲಾಸ ಜೋಶಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ರವಾನಿಸಿದ ಅವರು ವಾರ್ಡ್ ನಂ 43ರಲ್ಲಿ ಕಸ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬಕ್ಕೆ ನಗರಸೇವಕರು ರೋಸಿ ಹೋಗಿದ್ದಾರೆ. ಮನೆ ಮನೆ ಕಸವನ್ನು ಸಹ ನಾಲ್ಕು ದಿನಕ್ಕೊಮ್ಮೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನು ರಸ್ತೆಪಕ್ಕದಲ್ಲಿ ಸಂಗ್ರಹವಾದ ಕಸವನ್ನು ತೆಗೆಯಲು ಅಪರೂಪಕ್ಕೊಮ್ಮೆ ಕಸದಗಾಡಿ ಬರುತ್ತಿದೆ ಕಸದಿಂಧಾಗುವ ಸಮಸ್ಯೆಯನ್ನು ಎದುರಿಸಲು ಆಗುತ್ತಿಲ್ಲ ಎಂದು ನಗರಸೇವಕಿ ವಾಣಿ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.


Gadi Kannadiga

Leave a Reply