This is the title of the web page
This is the title of the web page

Please assign a menu to the primary menu location under menu

State

ಅಬಕಾರಿ ದಾಳಿ: ಮದ್ಯ ವಶಕ್ಕೆ


ಕೊಪ್ಪಳ ಏಪ್ರಿಲ್ ೨೯ : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯಿಂದ ಏಪ್ರೀಲ್ ೨೮ರಂದು ೨೫,೪೧೪ ರೂ ಮೌಲ್ಯದ ೩೬ ಲೀಟರ್ ಮದ್ಯೆ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.


Leave a Reply