This is the title of the web page
This is the title of the web page

Please assign a menu to the primary menu location under menu

Local News

ಲೋಕಾಯುಕ್ತರಿಂದ ಜನರ ಅಹವಾಲು ಸ್ವೀಕಾರ: ಜುಲೈ ೨೭ ರಿಂದ


ಬೆಳಗಾವಿ,ಜುಲೈ೨೫: ಬೆಳಗಾವಿ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ಸಾರ್ವಜನಿಕರಿಂದ ಭರ್ತಿ ಮಾಡಿದ ಮತ್ತು ನೋಟರಿಯಿಂದ ಅಫಿಡೆವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರ್ಕಾರಿ ಕಛೇರಿಗಳಲ್ಲಿ ಅಧೀಕೃತ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪ್ರಪತ್ರದಲ್ಲಿ ನೀಡಬಹುದಾಗಿದೆ. ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳಬಹುದಾದ ದೂರುಗಳನ್ನು ಅಲ್ಲಿನ ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಲೋಕಾಯುಕ್ತ ಕಾರ್ಯಕ್ರಮದ ವಿವರ:
ಬಿ.ಎಸ್.ಪಾಟೀಲ, ಡಿ.ಎಸ್.ಪಿ, ಕಲೋ, ಬೆಳಗಾವಿ ಜುಲೈ ೨೭ರಂದು ಮುಂಜಾನೆ ೧೧೦೦ ಗಂಟೆಯಿಂದ ೦೨೦೦ ಗಂಟೆ ಖಾನಾಪೂರ ಪ್ರವಾಸಿ ಮಂದಿರ ಅಹವಾಲು ಸ್ವೀಕರಿಸುವರು. ರವಿಕುಮಾರ ಆರ್.ಧರ್ಮಟ್ಟಿ, ಪಿಐ, ಕಲೋ, ಬೆಳಗಾವಿ ಜುಲೈ ೨೭ರಂದು ಮುಂಜಾನೆ ೧೧೦೦ ಗಂಟೆಯಿಂದ ೦೨೦೦ ಗಂಟೆಪ್ರವಾಸಿ ಮಂದಿರ ಅಥಣಿ.ಅಹಾವಾಲು ಸ್ವೀಕರಿಸುವರ. ಪಿ.ಆರ್.ಧಬಾಲಿ, ಪಿಐ, ಕಲೋ, ಬೆಳಗಾವಿ ಜುಲೈ ೨೮ರಂದು ಮುಂಜಾನೆ ೧೧೦೦ ಗಂಟೆಯಿಂದ ೦೨೦೦ ಗಂm ರಾಯಾಬಾU ÀÀಪ್ರವಾಸಿ ಮಂದಿರ ಅವಾಹಲು ಸ್ವೀಕರಿಸುವರ. ರವಿಕುಮಾರ ಆರ್. ಧರ್ಮಟ್ಟಿ, ಪಿಐ, ಕಲೋ, ಬೆಳಗಾವಿ.೨೮ರಂದು ಹುಕ್ಕೇರಿ ಪ್ರಾವಸಿ ಮಂದಿರ ಮುಂಜಾನೆ ೧೧೦೦ ಗಂಟೆಯಿಂದ ೦೨೦೦ ಗಂm ಅºವಾಲು ಸ್ವೀಕರಸುವರು . ಜೆ.ರಘು, ಡಿ.ಎಸ್.ಪಿ.ಕಲೋ, ಬೆಳಗಾವಿ ಗೋಕಾಕ ಮತ್ತು ಮೂಡಲಗಿ ಜುಲೈ ೨೯ರಂದು ಮುಂಜಾನೆ ೧೧೦೦ ಗಂಟೆಯಿಂದ ೦೨೦೦ ಗಂಟೆ ಪ್ರಾವಾಸಿ ಮಂದಿರ ಗೋಕಾಕ ಇಲ್ಲಿ ಅಹವಾಲು ಸ್ವೀಕರಿಸಲಿದ್ದಾರೆ. ಜೆ.ರಘು, ಡಿ.ಎಸ್.ಪಿ.ಕಲೋ, ಬೆಳಗಾವಿ. ೩೦ ರಂದು ಮುಂಜಾನೆ ೧೧೦೦ ಗಂಟೆಯಿಂದ ೦೨೦೦ ಗಂಟೆ.ಪ್ರವಾಸಿ ಮಂದಿರ ರಾಮದುರ್ಗು ಅಹವಾಲು ಸ್ವೀಕರುಸುವರು
ಹೆಚ್ಚಿನ ವಿವರಗಳಿಗಾಗಿ ಈ ಕಛೇರಿ ದೂರವಾಣಿ ಸಂಖ್ಯೆಗಳಾದ (೧) ೦೮೩೧-೨೯೫೦೭೫೬ ಮತ್ತು (೨) ೦೮೩೧-೨೪೨೧೯೨೨, ನೇದ್ದವುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply