ಬೆಳಗಾವಿ ; ಹೊಸ ಇದ್ದಲಹೊಂಡ ಶಿವಾಪೂರ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ನಂತರ ಗ್ರಾಮದ ಹಿರಿಯರು ಹಾಗೂ ಶಾಲಾ ಶಿಕ್ಷಕರ ಸಮ್ಮುಖದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಬೆಳಗಾವಿ ವತಿಯಿಂದ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಆದೇಶದ ಹಿನ್ನೆಲೆಯಲ್ಲಿ ಜಾನಪದ ಸಾಂಸ್ಕೃತಿಕ ಸಂಭ್ರಮ ಹಾಗೂ ಕರ್ನಾಟಕ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹೊಸ ಇದ್ದಲಹೊಂಡ ಶಿವಾಪೂರ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಿಸಲು ಸರ್ವಾನುಮತದಿಂದ ಠರಾವು ಪಾಸು ಮಾಡಲಾಯಿತು ಸದರಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಂಜು ಕಲ್ಲೂರಿ ಶಿವಮೂರ್ತಿ ಲಾಡಿ ರಮೇಶ್ ಕಾಂಬಳೆ ಮಾದ್ಯಮ ಪ್ರತಿನಿಧಿ ವಿನೋದ ಗಿರೀಶ ಜಗಜಂಪಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಯಲ್ಲಪ್ಪ ವನ್ನೂರಿ ಹೊಸ ವಂಟಮೂರಿ ಘಟಕದ ಅಧ್ಯಕ್ಷ ಮಾರುತಿ ಮಸ್ತಿ ಹೊಸ ಇದ್ದಲಹೊಂಡ ಶಿವಾಪೂರ ಗ್ರಾಮದ ಶ್ರೀ ಬರಮಾ ಬಾ ಜಂಜಿ ಅಡಿವೆಪ್ಪ ರಾಮನಕಟ್ಟಿ ಕೆಂಪಣ್ಣ ಬ ಕಮತಿ ದುಂಡಪ್ಪ ನಿ ಹಂಜಿ ಪಿ ಕೆ ಪಿ ಎಸ್ ಅಧ್ಯಕ್ಷರು ಶ್ರೀಕಾಂತ ಕಲ್ಲೂರಿ ದ್ರಾಕ್ಷಾಯಣಿ ಕಮತಿ ಆಶಾ ಕಾರ್ಯಕರ್ತೆ ಸುನಿತಾ ಹಂಜಿ ಹಂಜಿ ಸಿದ್ದಪ್ಪಾ ಗಡದ ಶಂಕರ ಅಳಗುಂಡಿ ಈರಪ್ಪ ಕಮತಿ ಸುರೇಶ ಲಾಡಿ ಬಾಳೇಶ ಮ ಲಾಡಿ ಗ್ರಾಮದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಬಂಗಾರಪ್ಪ ಲಾಡಿ ಬಸವರಾಜ ರಾಯಪ್ಪಗೋಳ ಲವಾ ಜಂಜಿ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಪ್ರದಾನ ಗುರುಗಳು ಶಿಕ್ಷಕರು ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ ಸಿದ್ದಪ್ಪಾ ಹಂಜಿ ಯವರು ವಹಿಸಿದ್ದರು ಪ್ರಾಸ್ತಾವಿಕವಾಗಿ ಶ್ರೀಮತಿ ಜಿ ಬಿ ಸುಗತೆ ಮಾತನಾಡಿದರು ಶ್ರೀಮತಿ ಮರೇದ ಮೆಡಮ್ ನಿರೂಪಣೆ ಮಾಡಿದರು ಸುಜಾತಾ ಕೇರಿಮನಿ ಯವರು ವಂದನಾರ್ಪಣೆ ಮಾಡಿದರು
ಇದ್ದಲಹೊಂಡ ಶಿವಾಪೂರದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ
State News
India
No Content Available
Technology News
No Content Available
Health & Fitness
No Content Available