This is the title of the web page
This is the title of the web page

Please assign a menu to the primary menu location under menu

Local News

ವಾಯವ್ಯ ಶಿಕ್ಷಕರ ಮತಕ್ಷೇತ್ರ: ಚುನಾವಣಾ ವೀಕ್ಷಕರಾಗಿ ಮನೀಷ್ ಮೌದ್ಗಿಲ್ ನೇಮಕ


ಬೆಳಗಾವಿ, ಮೇ ೨೭: ಕರ್ನಾಟಕ ವಾಯವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಹಿರಿಯ ಐ.ಎ.ಎಸ್. ಅಧಿಕಾರಿ ಮನೀಷ್ ಮೌದ್ಗಿಲ್ ಅವರನ್ನು ಚುನಾವಣಾ ಆಯೋಗ ನೇಮಿಸಿದೆ.
ಈ ಮತಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಏನಾದರೂ ದೂರು ಅಥವಾ ಮಾಹಿತಿಯನ್ನು ನೀಡಲು ಅವರ ಮೊಬೈಲ್ ಸಂಖ್ಯೆ- ೯೪೮೩೬೮೦೪೩೧ ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ


Gadi Kannadiga

Leave a Reply