ಬೆಳಗಾವಿ ; ಬಿ ಜೆ ಪಿ ಪಕ್ಷದ ಟಿಕೇಟ್ ವಂಚಿತ ಮಾರುತಿ ಅಷ್ಟಗಿ ಮಾರುತಿ ಅಷ್ಟಗಿ ಬಂಡಾಯವಾಗಿ ಜೆ ಡಿ ಎಸ್ಬಂಡಾಯವಾಗಿ ಜೆ ಡಿ ಎಸ್ ಪಕ್ಷದ ವತಿಯಿಂದ
ತಮ್ಮ ಬೆಂಬಲಿಗರಾದ ಪರಶುರಾ ಬಸನಾಯಿಕ, ಅಣ್ಣಾಸಾಹೇಬ ಬೆಣವಾಡಿ ರವೀಂದ್ರ ಕುರಬರ, ಜಾಕೀರ ನದಾಫ್ ರೊಂದಿಗೆ ಚುನಾವಣೆ ಅಧಿಕಾರಿ ಬಲರಾಮ್ ಚವ್ಹಾನ ಮತ್ತು ವಿಲಾಸರಾಜ್ ಅವರಿಗೆ ನಾಮಪತ್ರ ಸಲ್ಲಿಸಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಮಾರುತಿ ಅಷ್ಟಗಿ ಬಿ ಜೆ ಪಿ ಪಕ್ಷದಿಂದ ನನಗೆ ಅನ್ಯಾವಾಗಿದೆ ಗೆಲುವಿನ ಅಂಚಿನಲ್ಲಿ ಇದ್ದ ನನಗೆ ಹೊಂದಾಣಿಕೆ ರಾಜಕಾರಣ ಮಾಡುವ ಮೂಲಕ ಟಿಕೇಟ್ ತಪ್ಪಸಿದ್ದಾರೆ , ನಾನು ನನ್ನ ಅನುಯಾಯಿಗಳ, ಕಾರ್ಯಕರ್ತರ, ಅಭಿಪ್ರಾಯ ಪಡೆದು ಚುಣಾವಣೆಗೆ ಸ್ಪರ್ಧೆ ಮಾಡುತ್ತಿದ್ದೆನೆ ಗೆಲವು ನನ್ನದೆ ಎಂದರುಈ ಸಂದರ್ಭದಲ್ಲಿ ಯಮಕನಮರ್ಡಿ ಕ್ಷೇತ್ರದ ಅಷ್ಟಗಿ ಅಭಿಮಾ£ ಗಳು ಉಪಸ್ಥಿತರಿದ್ದರು.
Gadi Kannadiga > Local News > ಯಮಕನಮರಡಿಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾರುತಿ ಅಷ್ಟಗಿ ನಾಮಪತ್ರ ಸಲ್ಲಿಕೆ
ಯಮಕನಮರಡಿಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾರುತಿ ಅಷ್ಟಗಿ ನಾಮಪತ್ರ ಸಲ್ಲಿಕೆ
Suresh19/04/2023
posted on
