This is the title of the web page
This is the title of the web page

Please assign a menu to the primary menu location under menu

State

ಮೇಯರ್ ರಾಜೇಶ್ವರಿ ಸುಬ್ಬರಾಯುಡು ಹೆಸರು ಸದ್ದು ಮಾಡುತ್ತಾ ಇದಿಯಾ.!!


ವರದಿ: ಕೆ.ಬಜಾರಪ್ಪ ವರದಿಗಾರರು
ಬಳ್ಳಾರಿ.: ಬಳ್ಳಾರಿ ರಾಜಕೀಯ ಅಂದರೆ ದಹಲಿ ಮಟ್ಟದಲ್ಲಿ ಸದ್ದು ಮಾಡುತ್ತದೆ. ಅದರಲ್ಲಿ ಕಾಂಗ್ರೆಸ್ ಪಕ್ಷದ ವ್ಯವಹಾರಗಳು iÀiÁಲ್ಲವು ದಹಲಿ ಯಲ್ಲಿ ನಡೆಯುತ್ತವೆ. ಈಬಾರಿ ಬಳ್ಳಾರಿ ರಾಜಕೀಯ ಕುತೂಹಲ ಮೂಡಿಸಿದೆ. ಒಂದು ಕಡೆಗೆ ಗಾಲಿ ಜನಾರ್ದನ ರೆಡ್ಡಿ ಅವರ ಹೊಸ ಪಕ್ಷ. ಸಿತಾ,ಕೆಮ್ಮು ತಂದು ಇಟ್ಟಿದೆ, ಆದರೆ ಅವರ ಗೆ ಇನ್ನೂ ಟೈಮ್ ಬೇಕಾಗುತ್ತದೆ.
ಒಂದು ಮಾತ್ರ ಏನೆಂದರೆ ಬಳ್ಳಾರಿಯಲ್ಲಿ ಗಾಲಿ ಅರುಣಾ £ಲ್ಲುತ್ತಾರೆ ಏಂದು,ತಾತ್ಕಾಲಿಕ ವಾಗಿ ಘೋಷಣೆ ಮಾಡಿದ್ದು, ಬಿಜೆಪಿ ಅವರಿಗೆ ,ಸಿತಾ,ಕೆಮ್ಮು ಅಗಿದೆ. ಗಾಲಿ ಅರುಣ ಸ್ಪರ್ಧೆ ಮಾಡುತ್ತಾಳೆ ಅನ್ನುವುದು,ಗಾಲಿ ಕುಟುಂಬ ದಲ್ಲಿ ಸುಡಿ ಗಾಳಿ,ಎದ್ದಿದೆ.
ರಾಮುಲು,ರೆಡ್ಡಿ,ಅವರ ಪಕ್ಷ ದಲ್ಲಿ, ಇತರರನ್ನು ಮೇಲೆ ತರುವ ಪ್ರಯತ್ನ ಮಾಡಲಿಲ್ಲ. ನಾಲ್ಕು,ಐದು, ಮಂದಿ ಗೆ ಮಾತ್ರವೇ ಸೀಮಿತ ಮಾಡಿಕೊಂಡರು. ಉಳಿದ ಅವರನ್ನು ಸೇವೆ ಗಳು,ಸೌಲಭ್ಯಗಳನ್ನು ಮಾಡುವಂತೆ, ಜೀತದಾಳು ಅಂತೆಯೇ ಮಾಡಿಕೊಂಡಿದ್ದರು.
ಗತಿ ಇಲ್ಲದೆ,ಮತಿ ಇಲ್ಲದ ಗಂಡನನ್ನು ಮಾಡಿಕೊಂಡಂತೆ ಇದೆ,ಉಳಿದ ಅವರ ಕಥೆ. ಕಾಂಗ್ರೆಸ್ ಯಲ್ಲಿ ಕೂಡ ಅಷ್ಟು ಸ್ವಚ್ಚತಾ ವಾತಾವರಣ ಇಲ್ಲ. ಬಹುತೇಕ ನಾಯಕರು ಕೋಮಾ ಸ್ಥಿತಿಯನ್ನು ತಲುಪಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುರ್ತಿಸಿ ಕೊಂಡ ನಾರಾ ಸೂರ್ಯನಾರಾಯಣ ರೆಡ್ಡಿ ಪುತ್ರ ನಾರಾ ಭರತ್ ಜನರ ಗೆ ಗಿಫ್ಟ್ ಕೊಡುವ ಮೂಲಕ ಸಣ್ಣದಾಗಿ ಶಬ್ದ ಕಾಣುತ್ತದೆ. ಆದರೆ ಅವರು ಏಲ್ಲಿ ಕಾಂಗ್ರೆಸ್ ಸಿಂಬಲ್ ಮ?ಲಕ ಪ್ರಚಾರ ಮಾಡಲಿಲ್ಲ.!!. ಅವರ ವೈಯುಕ್ತಿಕ ಸಂಸ್ಥೆ ದಿಂದ ಜನರ ಮದ್ಯದಲ್ಲಿ ಹೋಗಿದ್ದಾರೆ. ಪಾಲಿಕೆ ಸದಸ್ಯರು ಗಳು ಮಾತ್ರ ಅವರ ಅವರ ವಾರ್ಡ್ ಗಳಲ್ಲಿ ಸ್ನೆಹ ಭಾವನೆ ದಿಂದ ಕಾಣಿಸಿಕೊಂಡಿದ್ದಾರೆ.
ಆದರೆ ಪ್ರಸ್ತುತ ಕಾಂಗ್ರೆಸ್ ಪಾಲಿಕೆ ಮೇಯರ್ ಅಗಿರವ ರಾಜೇಶ್ವರಿ ಸುಬ್ಬರಾಯುಡು,ಗಂಡು ಮಕ್ಕಳನ್ನು ಮೀರಿಸುವ £ಟ್ಟಿನಲ್ಲಿ ಅಭಿವೃದ್ಧಿಯ ಕೆಲಸವನ್ನು ಮಾಡುತ್ತಾ ಇದ್ದಾರೆ. ಉಸ್ತುವಾರಿ ಸಚಿವ ರನ್ನು ನಗರದ ಶಾಸಕರನ್ನು ಮೀರಿಸುತ್ತಾರೆ. ಒಬ್ಬ ಮಹಿಳಾ ಮೇಯರ್ ನಗರದ ಲಕ್ಷಾಂತರ ಜನರ ಆಶೀರ್ವಾದ, ಮೆಚ್ಚುಗೆ ಗಳಿಸಿದ್ದಾರೆ. ಈಗಾಗಲೇ ರೆಡ್ಡಿ ಪಕ್ಷದಿಂದ ಮಹಿಳಾ ಅಭ್ಯರ್ಥಿ ಯಾಗಿ ಘೋಷಣೆ ಅಗಿರವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಕೂಡ ರಾಜೇಶ್ವರಿ ಸುಬ್ಬರಾಯುಡು ಅವರ ಕಡೆಗೆ ಒಲವು ತೋರಿದ್ದಾರೆ ಎನ್ನುವ ರಹಸ್ಯದ ಬೆಳವಣಿಗೆ ಅಗಿದೆ ಅನ್ನುವುದು ಕೇಳಿ ಬಂದಿದೆ.
ಇಂದು ಬೆಂಗಳೂರು,ದೇವನಹಳ್ಳಿ ರೆಸಾರ್ಟ್ ರಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಳ ಮೂರು ಹಂತದ ಪಟ್ಟಿಯನ್ನು ಸಿದ್ದತೆ ಮಾಡುವ ವೇದಿಕೆ ಯಲ್ಲಿ ಕೂಡ,ಸಿದ್ದ ರಾಮಯ್ಯ,ಡಿಕೆಸಿ,ಕೂಡ ರಾಜೇಶ್ವರಿ ಸುಬ್ಬರಾಯುಡು ಹೆಸರು ಮುಂಚುಣೆ,ಯಲ್ಲಿ ಇಟ್ಟಿದ್ದಾರೆ,ಅವರ ಹೆಸರು ಸದ್ದು ಮಾಡುತ್ತಾಇದೇ ಏಂದು ಕೇಳಿ ಬಂದಿದೆ.
ಇದೇ ತಿಂಗಳು೧೬.ಕ್ಕೆ ಹೈ ಕಮಾಂಡ್ ಜೊತೆಯಲ್ಲಿ ಸಿಟ್ಟಿಂಗ್ ಮಾಡುವ £ಟ್ಟಿನಲ್ಲಿ ದಹಲಿ ತೆರಳುತ್ತಾರೆ ಅನ್ನುವುದು ಬಲ್ಲ ಮೂಲಗಳ ಮಾಹಿತಿ ಅಗಿದೆ. ಈಹಿಂದೆ ಕೂಡ ಸಿದ್ದ ರಾಮಯ್ಯ ಮತ್ತಿತರ ನಾಯಕರು ಕೂಡ ಬಳ್ಳಾರಿ ಗೆ ಬಂದ ಸಮಯದಲ್ಲಿ ರಾಜೇಶ್ವರ ಸುಬ್ಬರಾಯುಡು ಅವರ ಮನೆಗೆ ಬಂದು ಹೋಗಿದ್ದಾರೆ. ಹಲವಾರು ಚರ್ಚ್ ಗಳು ನಡೆದಿದ್ದವು ಅನ್ನುತ್ತಾರೆ.
ರಾಜೇಶ್ವರಿ ಸುಬ್ಬರಾಯುಡು ಕೂಡ ಕಮ್ಮ ಜನಾಂಗದ ಅವರು ಆರ್ಥಿಕವಾಗಿ ಕೂಡ ಬಲಾಢ್ಯರು. ಪ್ರಸ್ತುತ ಚುನಾವಣೆ ಗಳ ವಾತಾವರಣ ತಿಳಿದ ಅನುಭವ ಇದೇ. ಯಾವಾದಕ್ಕೆ ಹಿಂದೆ ಸರಿಯುವ ಪ್ರಶ್ನೆ ಇಲ್ಲ,ಇತರರಂತೆ ಇವರು ಕೂಡ ಸಮಭಾಲವಾಗಿ ಖರ್ಚು ಮಾಡವ ಸಾಮಾರ್ಥ್ಯ ಶಕ್ತಿ ಇದೇ ಅನ್ನುವುದು ಬಳ್ಳಾರಿ ಜನರ ಗೆ ತಿಳಿದು ವಿಚಾರ ವಾಗಿದೆ. ಈಗಾಗಲೇ ರಾಜ್ಯ ದಲ್ಲಿ ಕಾಂಗ್ರೆಸ್ ಅಡಳಿತ ಬರುತ್ತದೆ ಅನ್ನುವುದು, ಜನರು ಮತ ಹಾಕಿದ್ದಾರೆ,ತೀರ್ಪು ಗೋಸ್ಕರ ಕಾಯ ಬೇಕು ಅಗಿದೆ ಅನ್ನುವ ವಾತಾವರಣ ಇದೆ ಅನ್ನುತ್ತಾರೆ ಸಾರ್ವಜ£ಕರು.
ರಾಜಕೀಯ ಇದು ಏನಾದರು ಆಗಬಹುದು.ಗಾಲಿ ಅರುಣಾ ಅವರ ಗೆ ರಾಜೇಶ್ವರಿ ಸುಬ್ಬರಾಯುಡು ಸಮಬಲ ಅಗುತ್ತಾರೆ ಅನ್ನುವ ಮಾತುಗಳು ಕೇಳಿಬಂದವು.


Leave a Reply