ಬೆಳಗಾವಿ, ಏ.೦೧. : ತಾಂತ್ರಿಕ ತೊಂದರೆಗಳಿಂದ ಈಗಿರುವ ‘ನಂದಿನಿ’ ಕೆನೆಭರಿತ ಹಾಲನ್ನು ಪ್ಯಾಕ್ ಮಾಡುವ ಎಲ್ಡಿಎಫ್ ಫಿಲ್ಮ್ ದೊರೆಯದೇ ಇರುವುದರಿಂದ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ವತಿಯಿಂದ ಏಪ್ರಿಲ್ ೪ ರಿಂದ ಬದಲಿ ವ್ಯವಸ್ಥೆಯೊಂದಿಗೆ ಮಲ್ಟಿ ಕಲರ್ ಫ್ಯಾಮಿಲಿ ಚಿತ್ರವುಳ್ಳ ಎಲ್ಡಿಎಫ್ ಫಿಲ್ಮ್ದಲ್ಲಿ ‘ನಂದಿನಿ’ ಕೆನೆಭರಿತ ಹಾಲನ್ನು ಪ್ಯಾಕ್ ಮಾಡಿ ಸರಬರಾಜು ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಎಲ್ಡಿಎಫ್ ಫಿಲ್ಮ್ ಕೊರತೆ: ಏ.೪ರಿಂದ ನಂದಿನ ಹಾಲು ಪ್ಯಾಕೆಟ್ ಬದಲಿ ವ್ಯವಸ್ಥೆ
ಎಲ್ಡಿಎಫ್ ಫಿಲ್ಮ್ ಕೊರತೆ: ಏ.೪ರಿಂದ ನಂದಿನ ಹಾಲು ಪ್ಯಾಕೆಟ್ ಬದಲಿ ವ್ಯವಸ್ಥೆ
Suresh01/04/2022
posted on