This is the title of the web page
This is the title of the web page

Please assign a menu to the primary menu location under menu

Local News

ನೂತನ ರಾಷ್ಟ್ರಪತಿಗಳಿಗೆ ಅಭಿನಂದನೆ ಸಲ್ಲಿಸಿದ ಶಾಸಕ ಅಭಯ ಪಾಟೀಲ್


ದೆಹಲಿ: ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರನ್ನು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ದೇಹಲಿಯಲ್ಲಿ ಬೇಟಿ ಮಾಡಿ ಅಭಿನಂದಿಸಿದರು.

ಬುಡಕಟ್ಟು ಸಮುದಾಯದಿಂದ ಬಂದು ಹಲವಾರು ಸಮಾಜ ಸೇಚೆಗಳ ಮೂಲಕ ರಾಜಕೀಯ ಹೆಜ್ಜೆಯನ್ನಿಟ್ಟು ರಾಷ್ಟ್ರಪತಿ ಹುದ್ದೆಗೇರಿದ ದ್ರೌಪದಿ ಮುರ್ಮು ಅವರಿಗೆ ಬೆಳಗಾವಿ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.

ಬಿಜೆಪಿ ಪಕ್ಷದಿಂದ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾಗಿದ್ದಕ್ಕೆ ಸಂತೋಷವಾಗಿದೆ. ತಮ್ಮ ಅವಧಿಯಲ್ಲಿ ರಾಷ್ಟ್ರದಲ್ಲಿ ಮತ್ತಷ್ಟು ಅಭಿವೃದ್ಧಿಪರವಾದ ಕೆಲಸಗಳಾಗಲಿ ಎಂದು ಶುಭಕೋರಿದರು.


Gadi Kannadiga

Leave a Reply