This is the title of the web page
This is the title of the web page

Please assign a menu to the primary menu location under menu

Local News

ಸದಾಶಿವ ನಗರದ ಸ್ಮಶಾನ ಭೂಮಿಗೆ ಶಾಸಕ ಅನಿಲ ಬೆನಕೆ ಬೇಟಿ ಪರಿಶೀಲನೆ


ಬೆಳಗಾವಿ : ಶಾಸಕ ಅನಿಲ ಬೆನಕೆರವರು ಸದಾಶಿವ ನಗರದ ಸ್ಮಶಾನಭೂಮಿಯ ಸಾಮಾನ್ಯ ಮತ್ತು ಲಿಂಗಾಯತ ಸ್ಮಶಾನ ಭೂಮಿಗೆ ಭವಿಷ್ಯದ ಅಭಿವೃಧ್ದಿ ಕಾಮಗಾರಿಗಳ ಕುರಿತು ಪಾಲಿಕೆ ಆಯುಕ್ತರಾದ ರುದ್ರೇಶ ಘಾಳಿ ಹಾಗೂ ಅಧಿಕಾರಿಗಳೊಂದಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ ಅವರೊಂದಿಗೆ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಮುಖ್ಯ ಇಂಜಿನೀಯರ್ ಲಕ್ಷ್ಮೀ ನಿಪ್ಪಾಣಿಕರ, ಎಇಇ ಸಚಿನ ಕಾಂಬಳೆ, ನಗರ ಸೇವಕಿ ಸವಿತಾ ಕಾಂಬಳೆ, ನಗರ ಸೇವಕ ಶಂಕರ ಪಾಟೀಲ, ಬೆಳಗಾವಿ ದೇವಸ್ಥಾನ ಸಮೀತಿ ಅಧ್ಯಕ್ಷ ರಂಜೀತ ಪಾಟೀಲ, ಬಿಜೆಪಿ ಉತ್ತರ ಮಂಡಳ ಅಧ್ಯಕ್ಷ ವಿಜಯ ಕೊಡಗನೂರ, ಪ್ರಧಾನ ಕಾರ್ಯದರ್ಶಿ ಅಶೋಕ ಥೋರಾಟ, ದೇವಿದಾಸ ಭೋಸಲೆ, ರಾಜಕುಮಾರ ಖಟಾವಕರ, ಪ್ರವೀಣ ಪಾಟೀಲ, ರಾಹುಲ ಬಡಸ್ಕರ, ಕುಮಾರ ಗೌರವ ವಾಕೆ, ಜಿತೇಂದ್ರ ರಜಪೂತ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.


Gadi Kannadiga

Leave a Reply