This is the title of the web page
This is the title of the web page

Please assign a menu to the primary menu location under menu

Local News

ಶ್ರೀನಗರ ಮತ್ತು ಕೋಟೆ ಕೆರೆ ನಾಲಾಗಳಿಗೆ ಬೇಟಿ ನೀಡಿದ ಶಾಸಕ ಅನಿಲ ಬೆನಕೆ


ಬೆಳಗಾವಿ ೦೮ : ದಿನಾಂಕ ೦೮ ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಸೋಮವಾರದಂದು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ರಸ್ತೆಗಳಲ್ಲಿ ಅತಿಯಾದ ಮಳೆ ನೀರು ಸಂಗ್ರಹವಾಗುತ್ತಿರುವುದನ್ನು ಮನಗಂಡು ಶ್ರೀನಗರ ನಾಲಾ ಮತ್ತು ಕೋಟೆ ಕೆರೆ ಹತ್ತಿರದ ನಾಲಾಗಳಿಗೆ ಬೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ನಾಲಾಗಳನ್ನು ಸ್ವಚ್ಚಗೊಳಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳಾದ ಸಹಾಯಕ ಕಾರ್ಯನಿವಾಹಕ ಅಬಿಯಂತರ ಬಿ. ಬಿ. ಚೌಗುಲಾ, ಸಹಾಯಕ ಅಭಿಯಂತರ ಬೆಣ್ಣಿ ಮೆಡಮ್ ಹಾಗೂ ಇತರರು ಉಪಸ್ಥಿತರಿದ್ದರು.


Gadi Kannadiga

Leave a Reply