ಕುಷ್ಟಗಿ:- ತಾಲೂಕಿನ ಶಾಸಕರಾದ ದೊಡ್ಡನಗೌಡ ಎಚ್ ಪಾಟೀಲರು ಇಂದು ಕುಷ್ಟಗಿ ನಗರದಲ್ಲಿ ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ ಜಿ ಯವರ ಹುಟ್ಟು ಹಬ್ಬದ ಪ್ರಯುಕ್ತ ತಾಲೂಕು ಆಸ್ಪತ್ರೆಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಉಮೇಶ್ ಯಾದವ್ ರವರ ನೇತೃತ್ವದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಹಾಲು ಹಣ್ಣು ವಿತರಿಸಲಾಯಿತು ಹಾಗೂ ತಾಲೂಕ ವೈದ್ಯಾಧಿಕಾರಿ ಆನಂದ ಗೋಟೂರ,ಡಾ.ಕೆ ಎಸ್ ರಡ್ಡಿ,ಹಾಗೂ ಪಕ್ಷದ ಮುಖಂಡರಾದ ಯುವ ಮೋರ್ಚಾ ತಾಲೂಕು ಅಧ್ಯಕ್ಷರಾದ ಶ್ರೀ ಉಮೇಶ್ ಯಾದವ್, ಚಂದ್ರುಕಾಂತ ವಡಿಗೇರಿ, ಪರಸಪ್ಪ ಮೂಗೂರ, ಶ್ರೀ ಈರಣ್ಣ ಸೋಬರದ,ಸುಖಮುನಿಸ್ವಾಮಿ ಗುರುವಿನ,ತಾಲೂಕ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸಿಬ್ಬಂಧಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ