This is the title of the web page
This is the title of the web page

Please assign a menu to the primary menu location under menu

State

ಶ್ರೀ ಪ್ರಸನ್ನ ವೆಂಕಟದಾಸರು ಕನ್ನಡ ಚಲನ ಚಿತ್ರಕ್ಕೆ ಶಾಸಕ ಪರಣ್ಣ ಮುನ್ನವಳ್ಳಿ ಚಾಲನೆ


ಶ್ರೀ ಪ್ರಸನ್ನ ವೆಂಕಟದಾಸರು ಕನ್ನಡ ಚಲನ ಚಿತ್ರಕ್ಕೆ ಶಾಸಕ ಪರಣ್ಣ ಮುನ್ನವಳ್ಳಿ ಅವರು ಚಾಲನೆ ನೀಡಿದರು

ಗಂಗಾವತಿ ಹಿರೇಜಂತಕಲ್ ವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಮಾತಂಭುಜ ಮೂವೀಸರವರ

ಶ್ರೀ ಪ್ರಸನ್ನ ವೆಂಕಟದಾಸರು ಕನ್ನಡ ಚಲನಚಿತ್ರಕ್ಕೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆಯನ್ನು ನೀಡಿದರು
ಗಂಗಾವತಿ ಹಿರಿಯ ಪತ್ರಕರ್ತರಾದ ಉದಯವಾಣಿ ವರದಿಗಾರ
ಕೆ .ನಿಂಗಜ್ಜ ಅವರು ಮಾತನಾಡಿದರು 16ನೇ ಶತಮಾನದ ದಾಸರು ಸಾಹಿತ್ಯಕ್ಕೂ ಹಿಂದಿನ ದಾಸರ ಸಾಹಿತ್ಯ ವ್ಯತ್ಯಾಸವಾಗುತ್ತದೆ ದಾಸರು ಅವರ ಮೂಲ ಉದ್ದೇಶ ಜನರನ್ನು ವೈಚಾರಿಕ ಸಂಗೀತ ಆಗಿನ ಪದ್ಧತಿಯನ್ನು ಅಳವಡಿಸುವುದು

ಗಂಗಾವತಿ ನಾಡಿನಲ್ಲಿ ಅನೇಕದಾಸರು ನಡೆದಾಡಿದಂತ ಹಾಗೂ ಜೀವಿಸಿದಂತ ಗಂಗಾವತಿ ಪ್ರದೇಶ ಆಗಿರುವುದು
ಸ್ಥಳೀಯರಿಗೆ ಅವಕಾಶ ಕೊಡಲಿ ಹೆಚ್ಚು ವೈಚಾರಿಕ ಕಥೆ ಅದರಲ್ಲಿ ಬಿಂಬಿಸಲಿ ಹಾಗೂ ಗಂಗಾವತಿ ನಮ್ಮ ಎಲ್ಲಾ ಪತ್ರಕರ್ತರನ್ನು ಕರೆದು ಸನ್ಮಾನ ಮಾಡಿದ್ದಕ್ಕೆ ಚಿತ್ರತಂಡಕ್ಕೆ ಧನ್ಯವಾದಗಳು ತಿಳಿಸಿದರು
ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ .. ಚಲನಚಿತ್ರ ನಿರ್ದೇಶನ ಡಾಕ್ಟರ ಮಧುಸೂದನ್ ಹವಾಲ್ದಾರ್.. ಹಿರಿಯ ಪತ್ರಕರ್ತ ನವಲಿ ರಾಮಮೂರ್ತಿ ..ರಾಜಮಾತ ಲಲಿತಾರಾಣಿ. ನ್ಯಾಯವಾದಿ ಶರತ್ ದಂಡಿನ… ಕೆಸರಟ್ಟಿ ಶ್ರೀಧರ್. ತಸಿಲ್ದಾರ್ ಯು. ನಾಗರಾಜ.. ರಾಘವೇಂದ್ರ ಶೆಟ್ಟಿ . ಪತ್ರಕರ್ತ ಇಂಗಳಗಿ ನಾಗರಾಜ.. ಜಿಲಾನ್ ಪಾಷಾ ಹಾಗೂ ಚಿತ್ರತಂಡದ ಕಲಾವಿದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ವರದಿ
ಹನುಮೇಶ ಬಟಾರಿ ಗಂಗಾವತಿ


Gadi Kannadiga

Leave a Reply