ಯಮಕನಮರಡಿ: ಸಮೀಪದ ಉ.ಖಾನಾಪೂರದ ಪ್ರಾಥಮಿಕ ಆರೋಗ್ಯ ಕೆಂದ್ರದ ಆವರಣದಲ್ಲಿ ದಿ. ೧೫ ರಂದು ೨ಕೋಟಿ ೮೦ ಲಕ್ಷ ರೂ. ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಸತಿ ಗೃಹಗಳ £ರ್ಮಾಣ ಕಾಮಗಾರಿಗೆ ಶಾಸಕ ಸತೀಶ ಜಾರಕಿಹೊಳಿ ಗುದ್ದಲಿಪೂಜೆ ನೆರವೇರಿಸಿ ಚಾಲನೆ £Ãಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯರಾದ ಪಿ.ಎಚ್.ಪಾಟೀಲ, ಮಹಾಂತೇಶ ಮಗದುಮ್ಮ, ಉ.ಖಾನಾಪೂರ ಗ್ರಾ.ಪಂ ಅಧ್ಯಕ್ಷ ಜ್ಯೋತಿ ಕುಂಬಾರ, ಮಾಜಿ ಅದ್ಯಕ್ಷ ಸುದೀರ ಗಿರಿಗೌಡರ, ಭೀಮಪ್ಪಾ ಜರಲಿ, ರಾಜು ಅವಟೆ, ಸಿ.ಡಿ.ಪಾಟೀಲ, ಶಾಹೀನ ಹಜರತ್‌ಬಾಯಿ, ಸುಭಾಷ ಹೆಬ್ಬಾಳಿ, ಮಹಾದೇವ ರುದ್ರಗೌಡರ, ಸತ್ತೆಪ್ಪಾ ಮುತ್ತೆನ್ನವರ, ಮಲ್ಲಪ್ಪ ನಾಯಿಕ, ಶಾಂತಿನಾಥ ಪಾಟೀಲ, ಬಸೀರ ಲಾಡಖಾನ, ಹುಕ್ಕೇರಿ ತಾಲೂಕಾ ಆರೋಗ್ಯಾಧಿಕಾರಿ ಡಾ. ಉದಯ ಕುಡಚಿ, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಅರುಣ ದೇವನಹಳ್ಳಿ, ಬೆಳಗಾವಿ ಆರೋಗ್ಯ ಇಲಾಖೆ ಇಂಜ£Ãಯರಿಂಗ ವಿಭಾಗದ ಅಭಿಯಂತರು ರಾಜು ಕಿಶೋರ ಬಾರ್ಗೆ, ಮೂಡಲಗಿ ಗುತ್ತಿಗೆದಾರರು ಬೆಳಗಾವಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Gadi Kannadiga > Local News > ಪ್ರಾಥಮಿಕ ಆರೋಗ್ಯಕೆಂದ್ರ ಹಾಗೂ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಶಾಸಕ ಸತೀಶ ಜಾರಕಿಹೊಳಿ ಚಾಲನೆ
ಪ್ರಾಥಮಿಕ ಆರೋಗ್ಯಕೆಂದ್ರ ಹಾಗೂ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಶಾಸಕ ಸತೀಶ ಜಾರಕಿಹೊಳಿ ಚಾಲನೆ
Suresh16/03/2023
posted on
