This is the title of the web page
This is the title of the web page

Please assign a menu to the primary menu location under menu

Local News

ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆ ಕಾಮಗಾರಿಗಳ ಪರಿವೀಕ್ಷಣೆೆ


ಬೆಳಗಾವಿ,ಜ.12: ಓಖಖಆಂ ಯಿಂದ ನಿಯೋಜಿರಾದ ಕೇಂದ್ರಗುಣ ಪರಿವೀಕ್ಷಕರು ಸಿಂಗ ಅಶೋಕಕುಮಾರ ಅವರು ಬೆಳಗಾವಿ ಜಿಲ್ಲೆಯ ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆಯಡಿಯಲ್ಲಿ ಕೈಗೊಂಡ ಕಾಮಗಾರಿಗಳ ಪರಿವಿಕ್ಷಣೆಗಾಗಿ ಜನವರಿ 17 ರಿಂದ 22 ರವರೆಗೆ ಪ್ರವಾಸ ಕೈಗೊಳ್ಳಲಿದ್ದಾರೆ.
ಪ್ಯಾಕೇಜ್ ನಂ : ಕೆ.ಎನ್.04-105 ಎಂ.ಆರ್.ಎಲ್ 22 -ಹಂಗರಗಾದಿAದ ಕಲ್ಲೇಹೊಳ ರಸ್ತೆ, ಕೆ.ಎನ್.04-103 ಎಂ.ಆರ್.ಎಲ್ 21- ಹಿಂಡಲಗಾ ಅಂಬೇಡ್ಕರ್ ಖಡಿಮಸಿನ್ ದಿಂದ ಕಂಡೋಲಿ ರಸ್ತೆ, ಕೆ.ಎನ್.04-107 ಎಂ.ಆರ್.ಎಲ್ 10- ಚಾಪಗಾಂವ-ಜಳಗಾ ದಿಂದ ಕರಂಬಳ ರಸ್ತೆ, ಕೆ.ಎನ್.04-109 ಎಂ.ಆರ್.ಎಲ್ 23- ಚಿಂಚಲಿ ದಿಂದ ಉಗಾರಧರಣ ವ್ಹಾಯಾ ಟಿಕನಾಳ ತೋಟ ರಸ್ತೆ, ಕೆ.ಎನ್.04-110 ಎಂ.ಆರ್.ಎಲ್ 11- ಕಮತನೂರ ದಿಂದ ಎಸ್.ಎಚ್.ವ್ಹಾಯಾ ಯಲಿಮುನ್ನೊಳಿ ಹಂಜಾನಟ್ಟಿ ರಸ್ತೆ ಕಾಮಗಾರಿಗಳನ್ನು ಪರಿವೀಕ್ಷಣೆ ಕೈಗೊಳ್ಳಲಿದ್ದಾರೆ ಎಂದು ಬೆಳಗಾವಿಯ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..


Gadi Kannadiga

Leave a Reply