This is the title of the web page
This is the title of the web page

Please assign a menu to the primary menu location under menu

Local News

ಜೂನ್ ೫ ರಂದು ಪೊಲೀಸ್ ಅಧಿಕಾರಿಗಳ ಮಾಸಿಕ ಸಭೆ


ಬೆಳಗಾವಿ,ಜೂನ್. ೦೨: ಬೆಳಗಾವಿ ಜಿಲ್ಲಾ ಪೊಲೀಸ್ ಅಧಿಕಾರಿಗಳ ವೇದಿಕೆಯ ಅಧ್ಯಕ್ಷರಾದ ಎಸ್.ಎಸ್. ಪಾವಟೆ, ಐ.ಪಿ.ಎಸ್, ನಿವೃತ್ತ ಐ.ಜಿ.ಪಿ ರವರ ನೇತೃತ್ವದಲ್ಲಿ ಜೂನ್ ೫ ರಂದು ಮುಂಜಾನೆ ೯:೩೦ ಗಂಟೆಗೆ ಪೊಲೀಸ್ ಅಧಿಕಾರಿಗಳ ಮಾಸಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.ಪೊಲೀಸ್ ಅಧಿಕಾರಿಗಳ ಆರೋಗ್ಯ ತಪಾಸನೆ, ರಕ್ತ ಪರೀಕ್ಷೆ ವಗೈರೆ ಮಾಡಲಾಗುವುದು. ಬೆಳಗಾವಿನಗರ ಪೊಲೀಸ್ ಆಯುಕ್ತರಾದ ಡಾ.ಬೋರಲಿಂಗಯ್ಯ ಎಮ್.ಬಿ(ಐ.ಎ.ಎಸ್) ಇವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಸಭೆಗೆ ಜಿಲ್ಲೆಯ ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಜರಿರಬೇಕು ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳ ವೇದಿಕೆಯ ಉಪಾಧ್ಯಕ್ಷರಾದ ಡಿ.ಬಿ.ನೇತ್ರೇಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply