This is the title of the web page
This is the title of the web page

Please assign a menu to the primary menu location under menu

Local News

ಶ್ರೀ ಸಮ್ಮೇದ ಮಹಾವೀರ ಪಾಟೀಲ ಅವರು IFS ಅಧಿಕಾರಿಯಾಗಿ ಆಯ್ಕೆ


*ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದ ಶ್ರೀ ಮಹಾವೀರ ಪಾಟೀಲ ಮತ್ತು ಶ್ರೀಮತಿ ಸುಜಾತಾ ಪಾಟೀಲ ಅವರ ಸುಪುತ್ರರಾದ ಶ್ರೀ ಸಮ್ಮೆದ ಪಾಟೀಲ ಅವರು ಯುಪಿಎಸ್‌ಸಿ ನಡೆಸಿದ ಪರೀಕ್ಷೆ ಮತ್ತು ಸಂದಶ೯ನ ಅಂತಿಮ ಪಟ್ಟಿಯಲ್ಲಿ 60ನೇ rank ನೊಂದಿಗೆ Indian Forest Service ಅಧಿಕಾರಿಯಾಗಿ ಆಯ್ಕೆಯಾಗಿರುತ್ತಾರೆ.

* ಶ್ರೀ ಸಮ್ಮೇದ ಪಾಟೀಲ ಅವರು ಅಪ್ಪಟ ಗ್ರಾಮೀಣ ಪ್ರತಿಭೆ.ಸ್ವಗ್ರಾಮದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಮತ್ತು ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಪದವಿಯನ್ನು ಪೂರೈಸಿದರು. ಛಲದಂಕಮಲ್ಲ ನಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸತತ ಪ್ರಯತ್ನ ಪಟ್ಟು ಕೊನೆಗೆ ಯಶಸ್ಸು ಕಂಡಿದ್ದಾರೆ. ಹೆತ್ತವರಿಗೂ,ತಮ್ಮೂರಿಗೂ ಮತ್ತು ಸಮಾಜಕ್ಕೆ ಕೀರ್ತಿ ತಂದಿದ್ದಾರೆ.


Gadi Kannadiga

Leave a Reply