ಕೊಪ್ಪಳ ಸೆಪ್ಟೆಂಬರ್ ೧೨ : ಮುನಿರಾಬಾದ್‌ನ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗ ವ್ಯಾಪ್ತಿಯ ೩೩ ಕೆ.ವಿ ಕಂಪಸಾಗರದಲ್ಲಿ ನಿರ್ವಹಣಾ ಕಾರ್ಯ ನಡೆಯುತ್ತಿರುವ ಪ್ರಯುಕ್ತ, ವಿವಿಧ ಗ್ರಾಮಗಳಲ್ಲಿ ಸೆಪ್ಟೆಂಬರ್ ೧೩ರಂದು ಬೆಳಿಗ್ಗೆ ೧೦.೩೦ ರಿಂದ ಸಾಯಂಕಾಲ ೫.೩೦ ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಅಂದು ಕಂಪಸಾಗರ, ಹುಲಿಗಿ, ಹಿಟ್ನಾಳ, ಹಳೆಲಿಂಗಾಪುರ, ಮುದ್ಲಾಪುರ (ಮಟ್ಟಿ ಮುದ್ಲಾಪುರ ಮತ್ತು ಹೊಳೆ ಮುದ್ಲಾಪುರ), ಬೇವಿನಹಳ್ಳಿ, ಶಹಪುರ & ಲಿಂಗದಳ್ಳಿ, ಬಂಡಿಹರ್ಲಾಪುರ (ಹಳೆ ಬಂಡಿಹರ್ಲಾಪುರ ಮತ್ತು ಹೊಸಬಂಡಿಹರ್ಲಾಪುರ), ಅಗಳಕೇರಾ ಮತ್ತು ಶಾಸ್ತ್ರಿನಗರ, ಶಿವಪುರ, ಬಸಾಪುರ, ಮಹಮ್ಮದ್ ನಗರ, ನಾರಾಯಣ ಪೇಟೆ ಹಾಗೂ ಕವಳಿ, ಈ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಜೆಸ್ಕಾಂ ಮುನಿರಾಬಾದ್ ಕಾರ್ಯ ಮತ್ತು ಪಾಲನಾ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಮುನಿರಾಬಾದ್: ಸೆ. ೧೩ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ
ಮುನಿರಾಬಾದ್: ಸೆ. ೧೩ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ
Suresh12/09/2023
posted on
More important news
ಆಯುಷ್ಮಾನ್ ಭವ್; ಕಾರ್ಯಕ್ರಮ
25/09/2023
ನೀರು ಪೂರೈಕೆಯಲ್ಲಿ ವ್ಯತ್ಯಯ
25/09/2023
ಶಿಕ್ಷಣ ಅದಾಲತ್
25/09/2023
ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮ
25/09/2023
ಗಣೇಶ ಹಬ್ಬದ ನಿಮಿತ್ಯ ಮದ್ಯ ಮಾರಾಟ ನಿಷೇಧ
22/09/2023