This is the title of the web page
This is the title of the web page

Please assign a menu to the primary menu location under menu

Local News

ಮಾರಕಾಸ್ತ್ರಗಳಿಂದ ಯುವಕನ ಕೊಲೆ


ಹಿಡಕಲ್ ಡ್ಯಾಂ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಹತ್ಯೆ ಮಾಡಿ ಶವವನ್ನು ಎಸದು ಹೋದ ಘಟನೆಯು ಶ£ವಾರ ದಿ. ೧೬ ರಂದು ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮಿನ ಉರ್ದು ಶಾಲೆಯ ಬಳಿ ನಡದಿದೆ. ಹುಕ್ಕೇರಿ ತಾಲೂಕಿನ ಹೊಸಪೇಟ ಗ್ರಾಮದ £ವಾಸಿ ಪರಶುರಾಮ ಸಿದ್ದಲಿಂಗಪ್ಪ ಹಲಕರ್ಣಿ (೩೨) ಹತ್ಯೆಯಾದ ಯುವಕ ಈತನು ದ್ವಿಚಕ್ರ ವಾಹನದ ಮೇಲೆ ಮಾರುತಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಪರಶುರಾಮ ಹಲಕರ್ಣಿ ಅಂಗಡಿ ವ್ಯಾಪಾರಸ್ಥನಾಗಿದ್ದನು. ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್.ಪಿ. ಮಹಾ£ಂಗ ನಂದಗಾಂವಿ, ಎಸ್.ಪಿ. ಸಂಜೀವ ಪಾಟೀಲ, ಗೋಕಾಕ ಡಿವೈಎಸ್‌ಪಿ ಮನೋಜಕುಮಾರ ನಾಯಿಕ, ಯಮಕನಮರಡಿ ಸಿಪಿಐ ರಮೇಶ ಛಾಯಾಗೋಳ, ಪಿ.ಎಸ್.ಐ. ಪಿ.ವ್ಹಿ. ನ್ಯಾಮಗೌಡ, ಹಾಗೂ ಪೋಲೀಸ ಸಿಬ್ಬಂದಿಗಳು ಬೇಟಿ ಪ್ರಕರಣ ದಾಖಲಿಸಿಕೊಂಡು ತ£ಖೆ ಮುಂದುವರೆಸಿದ್ದಾರೆ.


Gadi Kannadiga

Leave a Reply