This is the title of the web page
This is the title of the web page

Please assign a menu to the primary menu location under menu

Local News

ಭಾರತದಲ್ಲಿ ಇರುವ ಮುಸ್ಲಿಂರು ಮೂಲತಃ ಹಿಂದುಗಳು: ಚೈತ್ರಾ ಕುಂದಾಪುರ


ಅಥಣಿ : ಭಾರತದಲ್ಲಿ ಇರುವ ಮುಸ್ಲಿಂರು ಮೂಲತಃ ಹಿಂದುಗಳೆ ಅವರ ಡಿಎನ್ಎ ಪರಿಕ್ಷೆ ಮಾಡಿದರೆ ಅವರು ಹಿಂದುಗಳೆ ಆಗಿದ್ದಾರೆ, ಯಾರು ಅರಬ್ ರಾಷ್ಟ್ರದಿಂದ ಬಂದಿಲ್ಲಾ, ಎಂದು ವಾಗ್ಮಿ ಚೈತ್ರಾ ಕುಂದಾಪುರ ಹೇಳಿದರು.

ಅವರು ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.

ಬಿಜೆಪಿ ಸರ್ಕಾರದ ಇರಲಿ ಕಾಂಗ್ರೆಸ್ ಸರ್ಕಾರ  ಜೆಡಿಎಸ್ ಸರ್ಕಾರ ಯಾವುದೇ ಸರ್ಕಾರ ಇದ್ದರೂ ಹಿಂದೂ ಸಂಘಟನೆಗಳು ಹಿಂದೂ ಪರವಾಗಿ ಹೋರಾಟ ಮಾಡಿದ್ದೇವೆ, ಸರ್ಕಾರ ರಾಜಕೀಯ ನಾಯಕರು ನಮಗೆ ಮುಖ್ಯವಲ್ಲ, ನಮಗೆ ಹಿಂದೂ ರಾಷ್ಟ್ರ ಮುಖ್ಯವೆಂದು ತಿಳಿಸಿದರು.

ಹಿಂದೂ ಧರ್ಮದಲ್ಲಿ ಶಸ್ತ್ರ ಯಾವಾಗ ಬಳಸಬೇಕು ಶಾಸ್ತ್ರ ಯಾವಾಗ್ ಬಳಸಬೇಕು ಎಂದು ಹಿಂದೂ ಧರ್ಮ ಹೇಳಿ ಕೊಟ್ಟಿದ್ದಾರೆ. ಇದರಿಂದಾಗಿ ನಾವು ಶಸ್ತ್ರಗಳನ್ನು ಬಳಸುತ್ತೇವೆ. ಆತ್ಮ ರಕ್ಷಣೆಗಾಗಿ ಹಾಗೂ ಗೋವು ಕಳ್ಳತನ ತಡೆಯಲು ನಾವು ಶಸ್ತ್ರ ಬಳಸುತ್ತೇವೆ. ಯಾವುದೇ   ಪ್ರಾಣ ರಕ್ಷಣೆಗಾಗಿ ಶಸ್ತ್ರ ಬಳಕೆ ಅಪರಾಧ ಅಲ್ಲವೆಂದು ಹೇಳಿದರು. ಸದ್ಯ ಮುಸ್ಲಿಂ ಹಿಂದೂ ವಿವಾಧ ಹುಟ್ಟಿಹಾಕಿದವರು ಅವರೇ ಅವರು ಯಾವಾಗ್ ಅಂತ್ಯ ಮಾಡುತ್ತಾರೆ ಎಂಬುದು ಗೋತ್ತಿಲ್ಲ, ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.


Gadi Kannadiga

Leave a Reply