This is the title of the web page
This is the title of the web page

Please assign a menu to the primary menu location under menu

Local News

ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ಎಂ. ಟಿ. ಕುಂಬಾರಗೆ ಬಿಳ್ಕೊಡುಗೆ ಸಮಾರಂಭ 


ಯರಗಟ್ಟಿ :05 ಸ್ಥಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿಗಳಾಗಿ 25 ವರ್ಷಗಳಿಂದ ಸೇವಸಲ್ಲಿಸದ ಎಂ. ಟಿ. ಕುಂಬಾರ ಇವರ ವಯೋ ನಿವೃತ್ತಿ ಸಮಾರಂಭ ಹಾಗೂ ರಾಷ್ಟ್ರೀಯ ವೈದ್ಯರ ದಿನಾಚರಣ ಕಾರ್ಯಕ್ರಮ ಜರುಗಿತು.
ಸಮಾರಂಭ ಉದ್ದೇಶಿಸಿ ಮಾತನಾಡಿದ ಮುಖ್ಯ ವೈದ್ಯಾಧಿಕಾರಿಗಳಾದ ಶ್ರೀಮತಿ ಡಾ|| ಭುವನೇಶ್ವರ ಬಳ್ಳೂರ ಎಂ. ಟಿ. ಕುಂಬಾರಅವರು ನಮಗೆ ಮಾರ್ಗದರ್ಶಕರು ಸರಳ ಸಜ್ಜನಿಕೆಯ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಅವರ ವೈಯಕ್ತಿಕ ಜೀವನದಲ್ಲಿ ಕೆಲವೊಂದು ತೊಂದರೆಆದರು ಕೂಡಾ ಕೋವಿಡ್ ಸಂದರ್ಭದಲ್ಲಿ ಎದೆ ಗುಂದದೆ ಅತ್ಯುತ್ತಮ ಸೇವೆ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ|| ವೀಣಾ ಇಟ್ನಾಳಮಠ, ಡಾ|| ಪರಶುರಾಮ ರಾಯಬಾಗ, ಡಾ॥ ಭಗವಂತ ಪಾಟೀಲ, ಡಾ|| ರಮಶೀ ಕಣಗಲಿ, ಹಿರಿಯ ಆರೋಗ್ಯ ನೀರಿಕ್ಷಕರಾದ ಈರಣ್ಣಾ ಯರಗುದ್ರಿ, ಡಾ|| ಆಯ್. ಆರ್. ಗಂಜಿ, ಹನಮಂತ ಪಚ್ಚಿನವರ, ಮಹಾಂತೇಶ ಕತ್ತಿ, ಮಹಾಂತೇಶ ಹಿರೇಮಠ, ಪ್ರಕಾಶ ಮಾಂಗ್, ಮಂಜುನಾಥ, ಸಿಂಗನ್ನವರ, ಮೈನುದ್ದಿನ ಗೋರೆಖಾನ, ರುದ್ರೇಶ ಪಾಟೀಲ, ಸೇರಿದಂತೆ ಆಶಾ-ಅಂಗನವಾಡಿ ಕಾರ್ಯಕರ್ತರು ಇತತರು ಉಪಸ್ಥಿತರಿದ್ದರು.

Gadi Kannadiga

Leave a Reply