WhatsApp Group
Join Now
ವರದಿಗಾರರು ಕಲಾವಿದರು ಐತಿಹಾಸಿಕ ಮಾರ್ಗದರ್ಶಕ ಗಣ್ಯ ವ್ಯಕ್ತಿಗಳ ಆಪ್ತ ಸಹಾಯಕ ಯವರಿಗೆ ನೀಡಲಾಗುವ ಪ್ರಶಸ್ತಿಯನ್ನು ಹೊಸಚನ್ನಬಸವ ಕೊಟಗಿಗೆ ” ರಾಷ್ಟ್ರೀಯ ಸಾಧನ ಪ್ರಶಸ್ತಿ” ನೀಡಲಾಗಿದೆ.
ಅಕ್ಟೋಬರ 13 ಸೋಮವಾರದಂದು ಗ್ಲೋಬಲ್ ಎಂಟರ್ಪ್ರೈಸಸ್ ಧೀರಾ ಡಿಜಿಟಲ್ ಮಾರ್ಕೆಟಿಂಗ್ ಮೀಡಿಯಾ ಏಜೆನ್ಸಿ ಚೆನ್ನೈ
ಸಂಸ್ಥೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ.ಪತ್ರಿಕೋದ್ಯಮ ರಂಗಭೂಮಿ ಐತಿಹಾಸಿಕ ಮಾರ್ಗದರ್ಶಕ ಸಂಘ ಸಂಸ್ಥೆಗಳ ಪ್ರತಿನಿಧಿ ಕನ್ನಡಪರ ಶರಣರ ಸೇವೆ ಸಂಘಟನೆಗಾಗಿ ವರ್ಷದ ರಾಷ್ಟ್ರೀಯ ಸಾಧಕ 2025.ರ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಾಂತಿ ಹಿಂದಿ ಚಲನಚಿತ್ರ ನಟ ಧ್ಯಾನಿ ಕನಿಕರಾಜ್. ಚಲನಚಿತ್ರ ಹಾಸ್ಯ ಕಲಾವಿದ ಮೈಸೂರ್ ರಮಾನಂದ. ಮಂಜುಳಾ. ಸೂರ್ಯ. ಅಬ್ದುಲ್ ರಜಾಕ್ ಟೇಲರ್. ಶ್ರೀ ಮಲ್ಲಯ್ಯ ಕೋಮಾರಿ . ಶ್ರೀದೇವಿ ಕೋಮಾರಿ
ಇನ್ನಿತರರು ಉಪಸ್ಥಿತರಿದ್ದರು.
ಐದು ದಶಕಗಳಿಂದ ವರದಿಗಾರ ರಂಗಭೂಮಿ ಸಿನಿಮಾ ಐತಿಹಾಸಿಕ ಮಾರ್ಗದರ್ಶಕ ಗಣ್ಯ ವ್ಯಕ್ತಿಗಳ ಆಪ್ತ ಸಹಾಯಕ ಸಮಾಜ ಸೇವೆ ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದ ಶ್ರೀ ಡಾ. ಚನ್ನಬಸವ ಕೊಟಗಿ ಮತ್ತೊಂದು ಪ್ರಶಸ್ತಿಯ ಗರಿ ಮೂಡಿ ಬಂದಿದೆ.