This is the title of the web page
This is the title of the web page

Please assign a menu to the primary menu location under menu

Local News

ರಾಷ್ಟ್ರೀಯ ಪಂಚಾಯತ ದಿನಾಚರಣೆ


ಬೆಳಗಾವಿ:-ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯರೇಡಿಯೋಕೇಂದ್ರಯಲ್ಲಾಪೂರ ಹಾಗೂ ಗ್ರಾಮ ಪಂಚಾಯತಯಮಕನಮರಡಿಇವರ ಸಂಯುಕ್ತಾಶ್ರಯದಲ್ಲಿ ಹುಕ್ಕೇರಿತಾಲೂಕಿನ ಬಡಕುಂದ್ರಿಯಲ್ಲಿರುವತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ಪ್ರಾದೇಶಿಕ ಸಂಶೋಧನಾಕೇಂದ್ರದಲ್ಲಿ ಮಾಹತ್ಮಾ ಗಾಂದಿ ಗ್ರಾಮೀಣಉದ್ಯೋಗಖಾತ್ರಿಯೋಜನೆಯ ಕೂಲಿ ಕಾರ್ಮಿಕರಿಗಾಗಿರಾಷ್ಟ್ರೀಯಪಂಚಾಯತ ದಿನಾಚರಣೆಯ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನುಮಂಗಳವಾರ ದಿನಾಂಕ ೨೬/೦೪/೨೦೨೨ ರಂದು ಮದ್ಯಾನ ೩-೦೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ,ಉದ್ಘಾಟಕರಾಗಿ ಹುಕ್ಕೇರಿತಾಲೂಕಾ ಪಂಚಾಯತಿಯಕಾರ್ಯ £ರ್ವಾಹಕ ಅಧಿಕಾರಿಗಳಾದ ಉಮೇಶ ಸಿದ್ನಾಳ ಆಗಮಿಸಲಿದ್ದಾರೆ, ಸಮಾರಂಭದಅದ್ಯಕ್ಷತೆಯನ್ನುಗ್ರಾಮ ಪಂಚಾಯತಿಯಅದಯಕ್ಷರಾದಶ್ರೀಮತಿ ವಂದನಾತುಬಚಿಇವರು ವಹಿಸಲಿದ್ದಾರೆ, ಪಂಚಾಯತಅಭಿವೃಧ್ಧಿ ಅಧಿಕಾರಗಳಾದ ಎಸ್.ಎಸ್. ಡಂಗ ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯ ಸಂಯೋಜಕರಾದಎಂ.ಎಸ್.ಚೌಗಲಾಇವರುಆಗಮಿಸಲಿದ್ದಾರೆಎಂದು ನಮ್ಮೂರು ಬಾನೂಲಿ ರೇಡಿಯೋಕೇಂದ್ರದ £ಲಯ £ರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply