This is the title of the web page
This is the title of the web page

Please assign a menu to the primary menu location under menu

Statee-paper

ತಾಲ್ಲೂಕಿನ ಭೋವಿ ಸಮಾಜದ ವತಿಯಿಂದ ಪತ್ರಿಕೆ ಗೋಷ್ಟಿ


 

ಕುಷ್ಟಗಿ:-  ತಾಲ್ಲೂಕಿನ ಭೋವಿ ಸಮಾಜದ ವತಿಯಿಂದ ಪತ್ರಿಕೆ ಗೋಷ್ಟಿ ಮಾಡಲಾಯಿತು.
ನೂತನವಾಗಿ ಆಯ್ಕೆಯಾದ ತಾಲ್ಲೂಕು ಸಮಿತಿಯನ್ನು ರಚನೆ ಮಾಡಿ. ಮುಂದಿನ ರೂಪರೇಷಗಳ ಬಗ್ಗೆ ಚರ್ಚೆ ಮಾಡಲಾಯಿತು.ಸಲಹಾ ಸಮಿತಿ
ಪರಶುರಾಮ ಅಮರಾವತಿ ಅಧ್ಯಕ್ಷರು,ಮರೇಗೌಡ ಬೋದರು,ಪರಶುರಾಮ ನಾಗರಾಳ
ವಿರೇಶಪ್ಪ ಗಂಗಾವತಿ,ತಿಮ್ಮಣ್ಣ ಹಿರೇಮನಿ,ಶೇಖಪ್ಪ ಮ್ಯಾಗೇರಿ,ಬಸಪ್ಪ ಹನಮಸಾಗರ,ಬಾಲಾಜಿ ಬಿಜಕಲ್ಲ,ಹನಮಂತಪ್ಪ ಬಿಜಕಲ್ಲಬಸವರಾಜ ಭೋವಿ ಬಿಜಕಲ್ಲ
ಹುಲಗಪ್ಪ ಹಿರೇಮನ್ನಾಪೂರ
ಮಹಾಂತೇಶ ಕೃಷ್ಣಾಪುರ,
ಗೌರವ ಅಧ್ಯಕ್ಷರು ಶ್ರೀ ಯಂಕಪ್ಪ ಹಿರೇಮನಿ
ಅಧ್ಯಕ್ಷರು ಶ್ರೀ ಸೂಚಪ್ಪ ಭೋವಿ
ಉಪಾಧ್ಯಕ್ಷರು ಶ್ರೀ ಗೋವಿಂದ ವಡ್ಡರ
ಉಪಾಧ್ಯಕ್ಷರು ಶ್ರೀ ಹನಮಂತಪ್ಪ ಯರೇದಾಳ
ಉಪಾಧ್ಯಕ್ಷರು ಪರಶುರಾಮ ತಾವರಗೇರಾ
ಪ್ರಧಾನ ಕಾರ್ಯದರ್ಶಿ ಶ್ರೀ ಯಮನೂರಪ್ಪ ಕಳ್ಳಿಕಟ್ಟಿಗೆ. ಕಾರ್ಯಧ್ಯಕ್ಷರು ನಾಗರಾಜ ಭೋವಿ
ಸಂಘಟನಾ ಕಾರ್ಯದರ್ಶಿ ಯಲ್ಲಪ್ಪ ಭೋವಿ ಸಿಂಧೂರ ಅಮರಾವತಿ,ಮಹಾಂತೇಶ ಹುಲಗಪ್ಪ ವಡ್ಡರ,ರಾಜಣ್ಣ ಗೌಂಡಿ, ಮುದಿಯಪ್ಪ ವಡ್ಡರ.
ಸಹ ಕಾರ್ಯದರ್ಶಿ,ಲಕ್ಷ್ಮಣ್ಣ ತರಲಕಟ್ಟಿ, ಸಂಗಪ್ಪ ಗೌಂಡಿ, ಕೊಳ್ಳಪ್ಪ ಭೋವಿ,ಲಕ್ಷ್ಮಣ್ಣವೆಂಕಟಾಪೂರ,ಯಮನೂರಪ್ಪ ಹುಲಿಯಾಪುರ,ವಿಜಯಕುಮಾರ ಶಿರಗುಂಪಿ,ಶಿವಪ್ಪ ವಡ್ಡರ ಹಿರೇಮನ್ನಾಪೂರ,ರಮೇಶ ಯಲಬುರ್ತಿ
ಖಜಾಂಜಿ ಶ್ರೀ ದಾಸಪ್ಪ ಪೂಜಾರ.
ಈಸಂದರ್ಭದಲ್ಲಿ ಮಾರುತಿ ಭೋವಿ ಬಿಜಕಲ್ಲ, ಶ್ರೀ ಶರಣಪ್ಪ ಬಿಜಕಲ್ಲ, ಹುಲಗಪ್ಪ ಬಿಜಕಲ್ಲ, ನಿರುಪಾದಿ, ಛತ್ರಪ್ಪ, ಹನಮಂತ ವಡ್ಡರ, ಹುಲಗಪ್ಪ, ಮುತ್ತಣ್ಣ ಮ್ಯಾಗೇರಿ, ಹನಮಂತಪ್ಪ, ಈರಪ್ಪ ನಿಡಗುಂದಿ, ರಮೇಶ ಹುಲಿಯಾಪುರ, ಶಿವು ಹನಮಸಾಗರ, ಮುತ್ತಣ್ಣ ಹಂಚಿನಾಳ, ರಾಮಣ್ಣ, ಕೃಷ್ಣಪ್ಪ, ವಿರೇಶ, ಮಾರುತಿ ಕೊಪ್ಪದ, ಹೊಸರಪ್ಪ, ಹನಮಂತಪ್ಪ, ಮುಸಲೇಪ್ಪ, ಹಿರಿಯರು ಹಾಗೂ ಯುವಕರು ಇದ್ದರು.

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ


Gadi Kannadiga

Leave a Reply