ಗದಗ ಜನೆವರಿ ೨೧ : ಗದಗ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಶನಿವಾರದಂದು ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.
ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಉಷಾ ದಾಸರ ಅವರು ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಸುನಂದಾ ಬಾಕಳೆ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಶೀಲಾ ಬಿ, ಡಿ.ವೈ.ಎಸ್.ಪಿ. ಶಿವಾನಂದ ಪವಾಡಶೆಟ್ಟಿ, ಪ್ರೊ. ಸಿದ್ಧಲಿಂಗೇಶ ಸಜ್ಜನಶೆಟ್ಟರ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ, ಸಮಾಜದ ಗಣ್ಯರಾದ ಬಿ.ಎನ್. ಯರನಾಳ, ವಿ.ಜಿಬಾರಕೇರ, ಸಂಗಮೇಶ ಹಾದಿಮನಿ, ಗುರಪ್ಪ ತಿರ್ಲಾಪುರ, ಉಮೇಶ ಪೂಜಾರ, ರಾಜು ಪೂಜಾರ, ಮಂಜುನಾಥ ಗುಡಿಸಾಗರ, ಸಿ.ಬಿ. ಬಾರಕೇರ, ನಾಗರಾಜ ಗುಡಿಸಾಗರ, ಯಲ್ಲಪ್ಪ ಹುನಗುಂದ, ಪ್ರಕಾಶ ಪೂಜಾರ, ಮಂಜು ಸುಣಗಾರ, ಪುಷ್ಪಾ ಪೂಜಾರ, ರತ್ನಾ ಲಕ್ಷ್ಮೇಶ್ವರ , ಲಕ್ಷ್ಮೀ ಲಕ್ಷ್ಮೇಶ್ವರ, ಸಿ.ಬಿ. ಬಾರಕೇರ, ಕಿರಣ ಪೂಜಾರ, ವಾಸು ಲಕ್ಷ್ಮೇಶ್ವರ, ಗೋಪಾಲ ಲಕ್ಷ್ಮೇಶ್ವರ , ಸುಭಾಸ ಕದಡಿ, ಮಂಜು ಗುಡಿಸಾಗರ, ಜೆ.ಬಿ. ಗಾರವಾಡ , ಚಂದ್ರಶೇಖರ ಅಲಗೇರಿ ಹಾಜರಿದ್ದರು ( ಫೋಟೋ ಲಗತ್ತಿಸಿದೆ )