This is the title of the web page
This is the title of the web page

Please assign a menu to the primary menu location under menu

Local News

ನಂ ಜೋಕ್ ಹಾಸ್ಯ ಕಾರ್ಯಕ್ರಮ


ಬೆಳಗಾವಿಯ ೭ – ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. ೧೦ ರಂದು ಸಾಯಂಕಾಲ ೪-೩೦ ಕ್ಕೆ ಚೆನ್ನಮ್ಮ ವೃತ್ತದ ಬಳಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ “ನಂಜೋಕ್” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
“ನಂ ಜೋಕ್” ಕಾರ್ಯಕ್ರಮದಲ್ಲಿ ಯಾರೂ ಭಾಗವಹಿಸಬಹುದಾಗಿದ್ದು. ೫ ನಿಮಿಷದಲ್ಲಿ ತಾವು ಮೆಚ್ಚಿದ ಒಂದು ಜೋಕ್ ಹಂಚಿಕೊಂಡು ಜನರನ್ನು ರಂಜಿಸಬಹುದಾಗಿದೆ. ಪ್ರೊ. ಎಂ. ಎಸ್. ಇಂಚಲ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು ಡಾ. ಕೆ. ಡಿ. ದೇಶಪಾಂಡೆ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಅರವಿಂದ ಹುನಗುಂದ, ಜಿ. ಎಸ್ . ಸೋನಾರ, ಎಂ. ಬಿ. ಹೊಸಳ್ಳಿ ಉಪಸ್ಥಿತರಿರುತ್ತಾರೆ. ಉಪಸ್ಥಿತರಿರುತ್ತಾರೆ. ಕೆ. ತಾನಾಜಿ ನಿರೂಪಿಸಲಿದ್ದಾರೆ.


Leave a Reply