ಬೆಳಗಾವಿ,ಅ.೧೫: ಸ್ಥಳೀಯ ಸಂಸ್ಥೆ, ಮಹಾನಗರ ಪಾಲಿಕೆ ಹಾಗೂ ಪುರಸಭೆ, ನಗರಸಭೆಗಳ ವ್ಯಾಪ್ತಿಯಲ್ಲಿ ಬರುವ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಆಯಾ ತಾಲೂಕಿನ ಉಪ ಖಜಾನೆಗಳಿಗೆ ಅಥವ ಜಿಲ್ಲಾ ಖಜಾನೆಗೆ ಜೀವಿತ ಪ್ರಮಾಣ ಪತ್ರಗಳನ್ನು ನವೆಂಬರ್ ೩೦ರೊಳಗಾಗಿ ಸಲ್ಲಿಸಬೇಕಾಗಿದೆ ಎಂದು ಜಿಲ್ಲಾ ಖಜಾನೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಜೀವಿತ ಪ್ರಮಾಣ ಸಲ್ಲಿಕೆ: ಪಿಂಚಣಿದಾರರಿಗೆ ಸೂಚನೆ
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023