ಕೊಪ್ಪಳ, ಅ. ೧೫ : ಕೊಪ್ಪಳ ತಾಲ್ಲೂಕಿನ ಮು£ರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಉತ್ತಮ ಗುಣಮಟ್ಟದ ನುಗ್ಗೆ (ಭಾಗ್ಯ ತಳಿ) ಮತ್ತು ಕರಿಬೇವು (ಸುಹಾಸಿ£ ತಳಿ) ಸಸಿಗಳು ಮಾರಾಟಕ್ಕೆ ಲಭ್ಯವಿದ್ದು, ಪ್ರತಿ ಸಸಿತಯ ಬೆಲೆ ರೂ. ೧೨ ಇರುತ್ತದೆ. ಆಸಕ್ತ ರೈತರು ಸಸಿಗಳನ್ನು ಖರೀದಿಸಬಹುದು ಮತ್ತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂ: ೦೮೫೩೯-೨೭೦೪೫೩ ಮತ್ತು ೯೭೪೧೬೪೧೮೮೧ ಗೆ ಸಂಪರ್ಕಿಸಬಹುದು ಎಂದು ಮು£ರಾಬಾದ್ ತೋಟಗಾರಿಕೆ ಮಹಾವಿದ್ಯಾಲಯ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಮು£ರಾಬಾದ್ ತೋಟಗಾರಿಕೆಯಲ್ಲಿ ನುಗ್ಗೆ ಮತ್ತು ಕರಿಬೇವು ಸಸಿ ಮಾರಾಟಕ್ಕೆ ಲಭ್ಯ